ಹಾಡುಹಗಲೇ ಹಣದ ಬ್ಯಾಗ್ ಕಿತ್ತು ಪರಾರಿಯಾದ ಕಳ್ಳ…ಬಸ್ ಸ್ಟ್ಯಾಂಡ್ ನಲ್ಲಿ ಘಟನೆ…
ಹಾಡುಹಗಲೇ ಹಣದ ಬ್ಯಾಗ್ ಕಿತ್ತು ಪರಾರಿಯಾದ ಕಳ್ಳ…ಬಸ್ ಸ್ಟ್ಯಾಂಡ್ ನಲ್ಲಿ ಘಟನೆ… ಹೆಚ್.ಡಿ.ಕೋಟೆ,ಆಗಸ್ಟ್ 20,Tv10 ಕನ್ನಡಹಾಡಹಗಲಿನಲ್ಲೇ ಮಹಿಳೆಯೊಬ್ಬರ ಹಣದ ಬ್ಯಾಗ್ ಕಿತ್ತ ಕಳ್ಳ ಪರಾರಿಯಾದ ಘಟನೆ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.ಎಚ್.ಡಿ.ಕೋಟೆ ಪಟ್ಟಣದ ಮುತ್ತಮ್ಮ ಹಣ ಕಳೆದುಕೊಂಡವರು. 1.79ಲಕ್ಷ ಹಣ ಇದ್ದ ಬ್ಯಾಗ್ ಕಳ್ಳನ
Read More