Mysore

ಕೌಟುಂಬಿಕ ಕಲಹ…ಗೃಹಿಣಿ ನೇಣಿಗೆ ಶರಣು…

ಮೈಸೂರು,ಜೂ18,Tv10 ಕನ್ನಡಕೌಟುಂಬಿಕ ಕಲಹ ಹಿನ್ನಲೆ ಮನನೊಂದ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೇರ್ಗಳ್ಳಿಯ ನ್ಯಾಯಾಂಗ ಬಡಾವಣೆಯಲ್ಲಿ ನಡೆದಿದೆ.ಲಿಲ್ಲಿ ಶಾಲಿನಿ(35) ಮೃತ ದುರ್ದೈವಿ.15 ವರ್ಷಗಳ ಹಿಂದೆ ಆಟೋ ಡ್ರೈವರ್ ಆಗಿರುವ ಭಾಸ್ಕರ್ ಎಂಬಾತನನ್ನ ವಿವಾಹವಾಗಿದ್ದ ಶಾಲಿನಿ ಎರಡು ಮಕ್ಕಳ ತಾಯಿ
Read More

ಕಬಿನಿ ಜಲಾಶಯ ಭದ್ರತಾ ಕೊಠಡಿಗೆ ನುಗ್ಗಿದ ಲಾರಿ…ತಪ್ಪಿದ ಅನಾಹುತ…

ಕಬಿನಿ ಜಲಾಶಯ ಭದ್ರತಾ ಕೊಠಡಿಗೆ ನುಗ್ಗಿದ ಲಾರಿ…ತಪ್ಪಿದ ಅನಾಹುತ… ಹೆಚ್.ಡಿ.ಕೋಟೆ,ಜೂ18,Tv10 ಕನ್ನಡಇಳಿಜಾರಿನಲ್ಲಿ ನಿಂತಿದ್ದ ಲಾರಿ ಪೊಲೀಸ್ ಭದ್ರತಾ‌ ಕೊಠಡಿಗೆ ನುಗ್ಗಿದ ಘಟನೆ ಹೆಚ್.ಡಿ.ಕೋಟೆ ತಾಲೂಕುಬೀಚನಹಳ್ಳಿ ಗ್ರಾಮದ ಕಬಿನಿ‌ ಜಲಾಶಯದ ಬಳಿ‌‌ ನಡೆದಿದೆ.ಅದೃಷ್ಟವಶಾತ್ ಅನಾಹುತ ತಪ್ಪಿದೆ.ಚಾಲಕ ಲಾರಿ ನಿಲ್ಲಿಸಿ ವಿಳಾಸ ಕೇಳುವಾಗಇಳಿಜಾರು ಇದ್ದ
Read More

ಕೈ ಕೊಟ್ಟ ಚಾಲಕ…ಶವ ಸಾಗಿಸಿದ ಪುರಸಭಾ ಸದಸ್ಯ…ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಫಿದಾ…

ಮೈಸೂರು,ಜೂ19,Tv10 ಕನ್ನಡಶವ ಸಾಗಿಸುವ ವಾಹನ ಚಾಲಕ ಕೈ ಕೊಟ್ಟ ಹಿನ್ನಲೆ ಪುರಸಭಾ ಸದಸ್ಯರೇ ಡ್ರೈವ್ ಮಾಡಿ ಮೃತ ದೇಹ ಸಾಗಿಸಿದ ಘಟನೆ ಹೆಚ್.ಡಿ.ಕೋಟೆಯಲ್ಲಿ ಬೆಳಕಿಗೆ ಬಂದಿದೆ.ಪುರಸಭಾ ಸದಸ್ಯರಾದ ವೆಂಕಟೇಶ್ ರವರೇ ಇಂತಹ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ.ವಿಶ್ವನಾಥ ಕಾಲೋನಿಯ ಸುಜಾತ ಎಂಬುವರು ಸಾವನ್ನಪ್ಪಿದ್ದರು.ರುಧ್ರಭೂಮಿಗೆ
Read More

ಕೆ.ಆರ್.ಆಸ್ಪತ್ರೆ,ಬಾಲ ಮಂದಿರಕ್ಕೆ ಉಪಲೋಕಾಯುಕ್ತ ದಿಢೀರ್ ಭೇಟಿ… ಪರಿಶೀಲನೆ…

ಕೆ.ಆರ್.ಆಸ್ಪತ್ರೆ,ಬಾಲ ಮಂದಿರಕ್ಕೆ ಉಪಲೋಕಾಯುಕ್ತ ದಿಢೀರ್ ಭೇಟಿ… ಪರಿಶೀಲನೆ… ಮೈಸೂರು,ಜೂ18,Tv10 ಕನ್ನಡನಗರದ ಕೆ. ಆರ್. ಆಸ್ಪತ್ರೆ ಹಾಗೂ ಬಾಲಮಂದಿರಕ್ಕೆ ಉಪ ಲೋಕಾಯುಕ್ತರಾದ ಫಣೀಂದ್ರ ಅವರು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ವಾರ್ಡ್ ಗಳು ಹಾಗೂ ಆಪರೇಷನ್ ಥಿಯೇಟರ್‌ಗಳು ಮತ್ತು ಇತರೆ
Read More

ಮೈಸೂರು:ಕಾಲ್ ಗರ್ಲ್ ಸರಬರಾಜು ಆಮಿಷ…14.48 ಲಕ್ಷಕ್ಕೆ ಪಂಗನಾಮ…

ಮೈಸೂರು,ಜೂ18,Tv10 ಕನ್ನಡಕಾಲ್ ಗರ್ಲ್ ಗಳನ್ನ ಸರಬರಾಜು ಮಾಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 14.48 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.ನಂಜನಗೂಡು ತಾಲೂಕು ಹದಿನಾರು ಗ್ರಾಮದ ಸ್ವಾಮಿ(32) ಎಂಬುವರೇ ವಂಚನೆಗೆ ಒಳಗಾದವರು.ಫೇಸ್ ಬುಕ್ ನಲ್ಲಿ ಬಂದ ಮೆಸೇಜ್ ಗಳನ್ನ ನಂಬಿದ ಸ್ವಾಮಿ ಲಕ್ಷಾಂತರ
Read More

ಮೈಸೂರು:ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ,ಯುಪಿಎಸ್ ಕಳುವು…

ಮೈಸೂರು:ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ,ಯುಪಿಎಸ್ ಕಳುವು… ಮೈಸೂರು,ಜೂ18,Tv10 ಕನ್ನಡಮೈಸೂರಿನ ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ, ಯುಪಿಎಸ್ ಕಳ್ಳತನವಾಗಿದೆ.ಪೊಲೀಸ್ ಬಡಾವಣೆ, ಚಿಕ್ಕಹಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ ಕಳ್ಳತನವಾಗಿದೆ.ಹಾರೆಯಿಂದ ಬಾಕ್ಸ್ ತೆರೆದು ಯುಪಿಎಸ್ ಇನ್ವರ್ಟರ್, ಬ್ಯಾಟರಿಯನ್ನ ಕಳ್ಳರು ಕಳುವು ಮಾಡಿದ್ದಾರೆ.ಎರಡೂ
Read More

ಪತ್ನಿ ಅನೈತಿಕ ಸಂಭಂಧ…ಪ್ರಿಯಕರನ ಕೊಂದ ಪತಿ…

ಮೈಸೂರು,ಜೂ17,Tv10 ಕನ್ನಡಪತ್ನಿ ಜೊತೆ ಅನೈತಿಕ ಸಂಭಂಧ ಹೊಂದಿದ್ದ ಪ್ರಿಯಕರನನ್ನ ಪತಿರಾಯ ಕೊಂದ ಘಟನೆ ಮೈಸೂರಿನ ಕಾಕರವಾಡಿಯಲ್ಲಿ ನಡೆದಿದೆ.ಉತ್ತನ ಹಳ್ಳಿ ನಿವಾಸಿ ರಾಮಣ್ಣ ಲ(45) ಕೊಲೆಯಾದ ದುರ್ದೈವಿ.ನಿವೃತ್ತ ಸರ್ಕಾರಿ ನೌಕರ ಶಿವರುಧ್ರ(65) ಕೊಲೆ ಮಾಡಿದ ಆರೋಪಿ.ಗಾರೆ ಕೆಲಸ ಮಾಡುವ ರಾಮಣ್ಣ ಕೆಲವು ದಿನಗಳಿಂದ
Read More

ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ…

ಪ್ರಾಮಾಣಿಕವಾಗಿ, ಪಾರದರ್ಶಕವಾಗಿ,ನ್ಯಾಯಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಿ…ಅಧಿಕಾರಿಗಳಿಗೆ ಉಪಲೋಕಾಯುಕ್ತ ಕೆ. ಎನ್. ಫಣೀಂದ್ರ ಕರೆ… ಮೈಸೂರು,ಜೂನ್ 17,Tv10 ಕನ್ನಡಅಧಿಕಾರಿಗಳು ಪಾರದರ್ಶಕವಾಗಿ ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸುವಂತೆ ಕರ್ನಾಟಕ ಉಪ ಲೋಕಾಯುಕ್ತ ರಾದ ಕೆ. ಎನ್. ಫಣೀಂದ್ರ ಅವರು ಕಿವಿಮಾತು ಹೇಳಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ
Read More

ನಾನು ತೆರೆದ ಪುಸ್ತಕ ಇದ್ದಂತೆ ಯಾರು ಬೇಕಾದರೂ ನೋಡಬಹುದು…ಸಚಿವ ಹೆಚ್.ಸಿ.ಮಹದೇವಪ್ಪ….

ಮೈಸೂರು,ಜೂ17,Tv10 ಕನ್ನಡನಾನು ತೆರೆದ ಪುಸ್ತಕ ಇದ್ದಂತೆ ಯಾರು ಬೇಕಾದ್ರೂ ಓದಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಚಿವರು ನಾನು ಈ ಹಿಂದೆ ಸಚಿವನಾಗಿದ್ದಾಗಲೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ ಆದರೆ
Read More

ಮೈಸೂರು:ತಂಗಿಯನ್ನ ಪ್ರೀತಿಸಿದ ಪ್ರೇಮಿಯನ್ನ ಕೊಂದ ಅಣ್ಣ…ಆರೋಪಿಗಳು ಪರಾರಿ…

ಮೈಸೂರು,ಜೂ16,Tv10 ಕನ್ನಡ ತಂಗಿಯನ್ನ ಪ್ರೀತಿಸುತ್ತಿದ್ದ ಯುವಕನನ್ಬ ಅಣ್ಣ ಹಾಗೂ ಸ್ನೇಹಿತರು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.ಹೇಮಂತ್ ಅಲಿಯಾಸ್ ಸ್ವಾಮಿ (23) ಕೊಲೆಯಾದ ದುರ್ದೈವಿ.ಕಲ್ಲಿನಿಂದ ಜಜ್ಜಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮೂವರಿಂದ ಕೃತ್ಯ ನಡೆದಿದೆ.ಸಾಗರ್,ಪ್ರತಾಪ್ ಹಾಗೂ
Read More