ಮನೆ ಮನೆ ದಸರಾ…ಆಟೋಟಗಳಲ್ಲಿ ಭಾಗಿಯಾದ ಪೌರಕಾರ್ಮಿಕರು…
ಮನೆ ಮನೆ ದಸರಾ…ಆಟೋಟಗಳಲ್ಲಿ ಭಾಗಿಯಾದ ಪೌರಕಾರ್ಮಿಕರು… ಮೈಸೂರು,ಸೆ30,Tv10 ಕನ್ನಡನಗರದ ಸ್ವಚ್ಛತೆಯಲ್ಲೇ ಮುಳುಗಯವ ಪೌರಕಾರ್ಮಿಕರೂ ಸಹ ದಸರಾ ಸಂಭ್ರಮದಲ್ಲಿ ಭಾಗಿಯಾದರು.ವಾರ್ಡ್ 55 ರಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆ ದಸರಾ ಕಾರ್ಯಕ್ರಮದಲ್ಲಿ ಇಂದು ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ಪೌರಕಾರ್ಮಿಕರು ಭಾಗಿಯಾಗಿ ಸಂಭ್ರಮಿಸಿದರು.55 ನೇ ವಾರ್ಡಿನ
Read More