Mysore

ಚಂದ್ರಯಾನ 3 ಯಶಸ್ಸಿಗೆ ಬಿಜೆಪಿ ಮುಖಂಡರಿಂದ ಮಂತ್ರಾಲಯ ಯಾತ್ರೆ…

ಮೈಸೂರು,ಆ22,Tv10 ಕನ್ನಡ ಚಂದ್ರಯಾನ 3 ಯಶಸ್ಸು ಕೋರಿ ಮೈಸೂರು ಬಿಜೆಪಿ ಮುಖಂಡರು ಮಂತ್ರಾಲಯ ಯಾತ್ರೆ ಕೈಗೊಂಡಿದ್ದಾರೆ.ನಾಳೆ ಗುರುರಾಯರಿಗೆ ವಿಶೇಷ ಪೂಜೆ ಸಲ್ಲಿಸಿ ಯಶಸ್ಸು ಕೋರಲಿದ್ದಾರೆ.ಮೈಸೂರು ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಇಂದು ಮಂತ್ರಾಲಯಕ್ಕೆ ಯಾತ್ರೆ ಹೊರಟಿದ್ದಾರೆ.ಮೈಸೂರು ಮಹಾನಗರ ಪಾಲಿಕೆ ಸದಸ್ಯರು
Read More

ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆ…ಆರೋಪಿ ಬಂಧನ…6 ಕೆಜಿ ಗಾಂಜಾ ವಶ…

ಹುಣಸೂರು ಮನೆಯ ಆವರಣದಲ್ಲಿ ಹಾಕಲಾಗಿದ್ದ ಹೂವಿನ ಗಿಡಗಳ ನಡುವೆ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನ ಬಂಧಿಸುವಲ್ಲಿ ಹುಣಸೂರುಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.6 ಕೆ.ಜಿ. ತೂಕದ ಎರಡು ಗಾಂಜಾ ಹಸಿ ಗಿಡವನ್ನು ವಶಕ್ಕೆ ಪಡೆದಿದ್ದಾರೆ.ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.ಬಸವರಾಜು ಎಂಬುವರ
Read More

ಬಾಡಿಗೆ ಪಡೆದ ಟ್ರಾಕ್ಟರ್ ಗಳು ಗಿರವಿ ಅಂಗಡಿಗೆ…ಚೀಟರ್ ಅಂದರ್…ಕಿಲಾಡಿ ವಿರುದ್ದ ಎಫ್.ಐ.ಆರ್.ದಾಖಲು…10 ಟ್ರಾಕ್ಟರ್ ವಶ…

ಹುಣಸೂರು,ಆ20,Tv10 ಕನ್ನಡ ಟ್ರಾಕ್ಟರ್ ಗಳನ್ನ ಬಾಡಿಗೆಗೆ ಪಡೆದು ಖಾಸಗಿ ವ್ಯಕ್ತಿಗಳ ಬಳಿ ಗಿರವಿ ಇಟ್ಟು ಪಾಲಾಯನ ಮಾಡುತ್ತಿದ್ದ ಖದೀಮನನ್ನ ಹುಣಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ನಂದೀಶ್ ಬಂಧಿತ ಆರೋಪಿ.ರಾಮು ಎಂಬುವರು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು.ಕಂತು ಕಟ್ಟಲು ಸಾಧ್ಯವಾಗದೆ
Read More

ಮೈಸೂರು: ಯುವಕನ ಕೊಲೆ…ತಂದೆಯ ಎದುರೇ ಚಾಕು ಹಾಕಿದ ಚೆಡ್ಡಿ ದೋಸ್ತಿಗಳು…

ಮೈಸೂರು,ಆ20,Tv10 ಕನ್ನಡ ಕ್ಷುಲ್ಲಕ ಕಾರಣಕ್ಕೆ ಮೈಸೂರಿನಲ್ಲಿ ಯುವಕನ ಕೊಲೆಯಾಗಿದೆ.ಮೈಸೂರಿನವಿದ್ಯಾನಗರ ಬಡಾವಣೆಯ ನಾಲ್ಕನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ.ಮೈಸೂರು ರೇಸ್ ಕೋರ್ಸ್ ಬುಕ್ಕಿಯ ಜೊತೆ ಕೆಲಸ ಮಾಡುತ್ತಿದ್ದಬಾಲರಾಜ್ (28) ಕೊಲೆಯಾದ ದುರ್ದೈವಿ.ನಾಲ್ಕು ಜನರಿಂದ ಕೃತ್ಯ ನಡೆದಿದೆ.ನಾಲ್ವರ ವಿರುದ್ದ ಎಫ್ ಐ ಅರ್ ದಾಖಲಾಗಿದೆ.ತೇಜಸ್,ಸಂಜಯ್, ಕಿರಣ್,ಸಾಮ್ರಾಟ್,
Read More

ಮೈಸೂರು:ಭಾರತ ದೇಶದ ಇಬ್ಬಾಗದ ದಿನ…ಪಂಜಿನ ಮೆರವಣಿಗೆ…

ಮೈಸೂರು,ಆ14,Tv10 ಕನ್ನಡ ಇಂದು ಭಾರತ ದೇಶ ಹಿಬ್ಬಾಗವಾದ ದಿನ ಹಿನ್ನಲೆ ಸುಮಾರು 250 ಕ್ಕೂ ಹೆಚ್ಚು ದೇಶಭಕ್ತರು ಪಂಜಿನ ಮೆರವಣಿಗೆಯ ಮೂಲಕ ಮೌನಾಚರಣೆ ಮಾಡಿದರು.ಪಂಜಿನ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದ ಶಾಸಕ ಶ್ರೀವತ್ಸ ಇದೊಂದು ಕರಾಳ ದಿನ ಎಂದರು.1947ರ ಆಗಸ್ಟ್ 14ರ
Read More

ಬೀದಿ ಬದಿಯಲ್ಲಿ ಸತ್ತುಬಿದ್ದ ಹಸು…ಮಾಲೀಕ ನಾಪತ್ತೆ…ಅಧಿಕಾರಿಗಳು ಮೌನ…

ಮೈಸೂರು,ಆ13,Tv10 ಕನ್ನಡ ಬೀದಿ ಬದಿಯಲ್ಲಿ ಸಾಕಿದ ಹಸು ಸತ್ತುಬಿದ್ದಿದ್ದರೂ ಮಾಲೀಕ ಇತ್ತ ತಿರುಗಿ ನೋಡಿಲ್ಲ.ಹಸು ಸತ್ತು ಗಂಟೆಗಳು ಉರುಳಿದರೂ ಪಾಲಿಕೆ ಸಿಬ್ಬಂದಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ತಿರುಗಿ ನೋಡಿಲ್ಲ.ಇದರ ಮಾಲೀಕನೂ ಇತ್ತ ಬಂದಿಲ್ಲ.ಮೈಸೂರಿನ ಮಂಜುನಾಥಪುರಂ ನ ಕೆಂಪೇಗೌಡ ಕಲ್ಯಾಣ ಮಂಟಪದ ಬಳಿ ಹಸು
Read More

ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಸ್ಟೀಮರ್ ಪೈಪ್ ಸ್ಫೋಟ ಪ್ರಕರಣ…ಗಾಯಗೊಂಡಿದ್ದ ನೌಕರ ಸಾವು…

ಮೈಸೂರು,ಆ8,Tv10 ಕನ್ನಡ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಸ್ಟೀಮರ್ ಪೈಪ್ ಸ್ಪೋಟಗೊಂಡ ಪರಿಣಾಮ ಗಾಯಗೊಂಡಿದ್ದ ನೌಕರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಅಪ್ಪಾಜಿ ಮೃತಪಟ್ಟ ನೌಕರ.28/07/2023ರಂದು ಸ್ಪೋಟವಾಗಿಅಪ್ಪಾಜಿಗೆ ತೀವ್ರತರದ ಸುಟ್ಟ ಗಾಯಗಳಾಗಿದ್ದವು.ಗಂಭೀರವಾಗಿ ಗಾಯಗೊಂಡಿದ್ದ ಅಪ್ಪಾಜಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಚಿಕಿತ್ಸೆ ಫಲಕಾರಿಯಾಗದೆ
Read More

ನಿವೇಶನ ವಿಚಾರದಲ್ಲಿ ಗಲಾಟೆ…ಮಹಿಳೆ ಹಾಗೂ ಯವಕನ ಮೇಲೆ ಹಲ್ಲೆ…ಮೊಬೈಲ್ ನಲ್ಲಿ ದೃಶ್ಯ ಸೆರೆ…

ಮೈಸೂರು,ಆ6,Tv10 ಕನ್ನಡ ನಿವೇಶನ ವಿಚಾರಕ್ಕೆ ಮಹಿಳೆ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆಮೈಸೂರು ತಾಲ್ಲೂಕು ಬೆಳವಾಡಿ ಗ್ರಾಮದಲ್ಲಿ ನಡೆದಿದೆ.ಗುಂಡೇಗೌಡ ಎಂಬುವವರ ಪತ್ನಿ ಸುಶೀಲ ಹಾಗೂ ಆಕೆಯ ಸಂಬಂಧಿ ಸುರೇಶ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.ಹಲ್ಲೆ‌ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.ಶಿವಣ್ಣ ಹಾಗೂ ಅವರ
Read More

ವಿ.ವಿ.ಪುರಂ ಠಾಣೆ ಪೊಲೀಸರ ಕಾರ್ಯಾಚರಣೆ…ಅಂತರರಾಜ್ಯ ಕಾರು ಕಳ್ಳನ ಬಂಧನ…1.19 ಕೋಟಿ ಮೌಲ್ಯದ ಕಾರು ಹಾಗೂ ಚಿನ್ನಾಭರಣಗಳು ವಶ…

ಮೈಸೂರು,ಆ2,Tv10 ಕನ್ನಡ ವಿವಿ ಪುರಂ ಠಾಣಾ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಅಂತರಾಜ್ಯ ಕಾರು ಕಳ್ಳ ಸಿಕ್ಕಿಬಿದ್ದಿದ್ದಾನೆ.ಬಂಧಿತನಿಂದ 6 ಕಾರು 750 ಗ್ರಾಂ ಚಿನ್ನಾಭರಣ,3 ವಾಚ್ ಗಳು,ಹೆಡ್ ಫೋನ್ ವಶಪಡಿಸಿಕೊಳ್ಳಲಾಗಿದೆ.ಒಟ್ಟು 1,19,61,706/- ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.ಆಂಧ್ರ ರಾಜ್ಯದ ಸತ್ತಿಬಾಬು.ಆ.ಸತೀಶ್ ರೆಡ್ಡಿ ಬಂಧಿತ
Read More

ಬುದ್ದಿಮಾಂದ್ಯಳ ಮೇಲೆ ಅತ್ಯಾಚಾರ…ಆರೋಪಿ ಪರಾರಿ…

ನಂಜನಗೂಡು,ಜು31,Tv10 ಕನ್ನಡಮನೆಯಲ್ಲಿ ಒಂಟಿಯಾಗಿದ್ದ ಬುದ್ದಿಮಾಂದ್ಯಳ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ನಂಜನಗೂಡು ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ನಡೆದಿದೆ.ಕೃತ್ಯವೆಸಗಿದ ಆರೋಪಿ ಗಿರೀಶ್ ಎಂಬಾತ ಪರಾರಿಯಾಗಿದ್ದಾನೆ.ನೊಂದ ಬುದ್ದಿಮಾಂದ್ಯಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ತಂದೆ ಇಲ್ಲದ ಬುದ್ದಿಮಾಂದ್ಯಳನ್ನ ತಾಯಿ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ.ತಸಯಿ ಕೂಲಿ ಕೆಲಸಕ್ಕೆ ತೆರಳಿದ ಸಂಧರ್ಭ ನೋಡಿದ
Read More