ಚೆಕ್ ಬೌನ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿ ಸಾವು…
ಚೆಕ್ ಬೌನ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿ ಸಾವು… ಮೈಸೂರು,ಫೆ6,Tv10 ಕನ್ನಡಚೆಕ್ ಬೌನ್ಸ್ ಕೇಸ್ ನಲ್ಲಿ ಕಾರಾಗೃಹ ಸೇರಿದ್ದ ವಿಚಾರಣಾಧೀನ ಖೈದಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದಾರೆ.ನರಸಿಂಹ(40) ಮೃತ ಖೈದಿ.ವಿವಿ ಪುರಂ ಪೊಲೀಸ್ ಠಾಣೆ ಪೊಲೀಸರು ನರಸಿಂಹರನ್ನು ಬಂಧಿಸಿ ಜನವರಿ
Read More