KSRP ಎಸ್ಸೈ ಪತ್ನಿ ಆತ್ಮಹತ್ಯೆ…ಬೆನ್ನು ನೋವಿಗೆ ಬೇಸತ್ತು ನೇಣಿಗೆ ಶರಣು…
KSRP ಎಸ್ಸೈ ಪತ್ನಿ ಆತ್ಮಹತ್ಯೆ…ಬೆನ್ನು ನೋವಿಗೆ ಬೇಸತ್ತು ನೇಣಿಗೆ ಶರಣು… ಮೈಸೂರು,ಆಗಸ್ಟ್4,Tv10 ಕನ್ನಡಬೆನ್ನು ನೋವಿನಿಂದ ಬಳಲುತ್ತಿದ್ದ KSRP ಎಎಸ್ಸೈ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ ಘಟನೆ ಮೈಸೂರಿನ ಜಾಕಿ ಕ್ವಾರ್ಟರ್ಸ್ ನಲ್ಲಿ ನಡೆದಿದೆ.ಜ್ಯೋತಿ(40) ಮೃತ ದುರ್ದೈವಿ.ಕೆ.ಎಸ್.ಆರ್.ಪಿ.ಯಲ್ಲಿ ಎಎಸ್ಸೈ ಆಗಿರುವ ಮಂಜೇಗೌಡ ರವರ
Read More