ಟಿ.ನರಸೀಪುರ ಪೊಲೀಸರ ಕಾರ್ಯಾಚರಣೆ…ಅಕ್ರಮ ಪಡಿತರ ವಶ…
ಟಿ.ನರಸೀಪುರ ಪೊಲೀಸರ ಕಾರ್ಯಾಚರಣೆ…ಅಕ್ರಮ ಪಡಿತರ ವಶ… ಮೈಸೂರು,ಡಿ6,Tv10 ಕನ್ನಡಟಿ.ನರಸೀಪುರ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು ಒಂದು ಲಾರಿ, ಟಾಟಾ ಏಸ್ ಸೀಜ್ ಮಾಡಲಾಗಿದೆ. ವಾಹನದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ದಾಳಿ ಮಾಡಲಾಗಿದರ.
Read More