ಗರ್ಭಿಣಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥತಿಯಲ್ಲಿ ಮೃತದೇಹ ಪತ್ತೆ…
ಮೈಸೂರು,ಜೂ13,Tv10 ಕನ್ನಡ ಏಳು ತಿಂಗಳ ಹಿಂದೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಎರಡು ತಿಂಗಳ ಗರ್ಭಿಣಿಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರಿನ ಮಾನಸಿನಗರದ ಬಡಾವಣೆಯಲ್ಲಿ ನಡೆದಿದೆ.ಸೌಮ್ಯಶ್ರೀ(24) ಮೃತ ದುರ್ದೈವಿ.ಬೆಂಗಳೂರು ಮೂಲದ ಸೌಮ್ಯಶ್ರೀಯನ್ನ ಮೈಸೂರಿನ ಮಾನಸಿ ನಗರದ ಮಂಜುನಾಥ್ ವಿವಾಹವಾಗಿದ್ದರು.ಸೌಮ್ಯಶ್ರೀ ಎರಡು
Read More