ಮೈಸೂರು:ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ,ಯುಪಿಎಸ್ ಕಳುವು…
ಮೈಸೂರು:ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ,ಯುಪಿಎಸ್ ಕಳುವು… ಮೈಸೂರು,ಜೂ18,Tv10 ಕನ್ನಡಮೈಸೂರಿನ ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ, ಯುಪಿಎಸ್ ಕಳ್ಳತನವಾಗಿದೆ.ಪೊಲೀಸ್ ಬಡಾವಣೆ, ಚಿಕ್ಕಹಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ ಕಳ್ಳತನವಾಗಿದೆ.ಹಾರೆಯಿಂದ ಬಾಕ್ಸ್ ತೆರೆದು ಯುಪಿಎಸ್ ಇನ್ವರ್ಟರ್, ಬ್ಯಾಟರಿಯನ್ನ ಕಳ್ಳರು ಕಳುವು ಮಾಡಿದ್ದಾರೆ.ಎರಡೂ
Read More