ಹಿಟ್ ಅಂಡ್ ರನ್ …ಇಬ್ಬರು ಬೈಕ್ ಸವಾರರ ಸಾವು…
ಮೈಸೂರು,ನ3,Tv10 ಕನ್ನಡ ಬೈಕ್ ಹಾಗೂ ಬೊಲೆರೋ ನಡುವೆ ನಡೆದ ಅಪಘಾತದಲ್ಲಿಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಮೈಸೂರು ಪೊಲೀಸ್ ಬಡಾವಣೆ ರಿಂಗ್ ರಸ್ತೆ ಬಳಿ ನಡೆದಿದೆ.ಅಪಘಾತದ ನಂತರ ಬೊಲೆರೋ ವಾಹನ ಪರಾರಿಯಾಗಿದೆ.ಸಿದ್ದಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ…
Read More