ಹಾಡುಹಗಲೇ ರೈತನ ಕಣ್ಣಿಗೆ ಬಿದ್ದ ಹುಲಿರಾಯ…ಗ್ರಾಮಸ್ಥರಲ್ಲಿ ಆತಂಕ…ವ್ಯಾಘ್ರನ ಸೆರೆಗೆ ಕಾರ್ಯಾಚರಣೆ…
ಹಾಡುಹಗಲೇ ರೈತನ ಕಣ್ಣಿಗೆ ಬಿದ್ದ ಹುಲಿರಾಯ…ಗ್ರಾಮಸ್ಥರಲ್ಲಿ ಆತಂಕ…ವ್ಯಾಘ್ರನ ಸೆರೆಗೆ ಕಾರ್ಯಾಚರಣೆ… ಎಚ್.ಡಿ.ಕೋಟೆ,ಜ17,Tv10 ಕನ್ನಡ ಹೆಚ್.ಡಿ.ಕೋಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಬೆಳಗನಹಳ್ಳಿ ರಸ್ತೆ ಬಳಿಯಲ್ಲಿ ಹುಲಿ ಕಾಣಿಸಿಕೊಂಡಿದೆ.ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂಧಿಗಳು ಕಾರ್ಯಾಚರಣೆಗೆ ಆರಂಭಿಸಿದ್ದಾರೆ.ಬಂಗಾರಸ್ವಾಮಿ ಎಂಬುವವರ ಜಮೀನಿನಲ್ಲಿ ಮಧ್ಯಾಹ್ನದ ವೇಳೆ ಹುಲಿ ಕಾಣಿಸಿಕೊಂಡಿದೆ.ಕಬ್ಬಿಬ ಗದ್ದೆಯಲ್ಲಿ ನೀರಾಯಿಸುವ ವೇಳೆ ಹುಲಿ ಕಂಡು ಸ್ಥಳದಿಂದ ರೈತ ಚಲುವರಾಜು ಕಾಲ್ಕಿತ್ತಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕಾಗಮಿಸಿದ ಎಚ್.ಡಿ.ಕೋಟೆ ಅರಣ್ಯ ಇಲಾಖೆ
Read More