ಅರಮನೆ ಹೊರಾವರಣದಲ್ಲಿ ಡ್ರೋನ್ ಕ್ಯಾಮರಾ ಬಳಸುವಂತಿಲ್ಲ…ಅರಮನೆ ಆಡಳಿತ ಮಂಡಳಿಯಿಂದ ಪ್ರಕಟಣೆ…
ಮೈಸೂರು,ಆ7,Tv10ಕನ್ನಡ ಅರಮನೆ ಹೊರಾವರಣದಲ್ಲಿ ಡ್ರೋನ್ ಕ್ಯಾಮರಾ ಬಳಸುವುದನ್ನ ನಿರ್ಭಂಧಿಸಲಾಗಿದೆ.ಅನುಮತಿ ಪಡೆಯದೆ ಹಾರಾಟ ಮಾಡಿದಲ್ಲಿ ನಿಯಮಾನಿಸಾರ ಕ್ರಮ ಕೈಗೊಳ್ಳಲಾಗುವುದೆಂದು ಅರಮನರ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ…
Read More