50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ…
50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ… ಹುಣಸೂರು,ಸೆ4,Tv10 ಕನ್ನಡಸಹಜವಾಗಿ 15 ರಿಂದ 20 ಕೆ.ಜಿ.ತೂಕದ ಬೂದು ಬಾಳೆ ಗೊನೆ ನೋಡಿದ್ದೇವೆ.ಆದ್ರೆ ಹುಣಸೂರಿನ ಬಿಳಿಕೆರೆಯ ಹುಸೇನ್ ಪುರ ಗ್ರಾಮದ ಮಂಜುನಾಥ್ ಎಂಬುವರ ಬಾಳೆ ತೋಟದಲ್ಲಿ ಬೆಳೆದ ಬೂದುಬಾಳೆ 50 ಕೆ.ಜಿ.ಗೂ ಹೆಚ್ಚು ತೂಕ ಹೊಂದಿದೆ.ಸಹಜವಾಗಿ ಬೂದುಬಾಳೆ ಗೊನೆಯಲ್ಕಿ 40 ರಿಂದ 50 ಹಣ್ಣು ಫಲ ನೀಡುತ್ತದೆ.ಆದ್ರೆ ಈ ಗೊನೆಯಲ್ಲಿ 120 ಕ್ಕೂ ಹೆಚ್ಚು ಹಣ್ಣುಗಳು ಇವೆ.ಮೈಸೂರು
Read More