ದಸರಾ ಸಂಭ್ರಮ…ಉದ್ಘಾಟನೆ ಮುನ್ನ ಗಮನ ಸೆಳೆದ ಬುಡಕಟ್ಟು ಜನಾಂಗದ ನೃತ್ಯ…
ದಸರಾ ಸಂಭ್ರಮ…ಉದ್ಘಾಟನೆ ಮುನ್ನ ಗಮನ ಸೆಳೆದ ಬುಡಕಟ್ಟು ಜನಾಂಗದ ನೃತ್ಯ… ಮೈಸೂರು,ಸೆ26,Tv10 ಕನ್ನಡಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ಉದ್ಘಾಟನೆಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಷ್ಡ್ರಪತಿಗಳ ಸ್ವಾಗತಕ್ಕೆ ಅದ್ದೂರಿ ಸಿದ್ದತೆ ಆಗಿದೆ.ಬುಡಕಟ್ಟು ಜನಾಂಗದ ಕಲಾವಿದರು ಚಾಮುಂಡಿಬೆಟ್ಟದಲ್ಲಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.ತಮ್ಮ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿಗಳ ಸ್ವಾಗತಕ್ಕೆ ಜಿಲ್ಲಾಡಳಿತದ ಜೊತೆ ಸಾಥ್ ನೀಡಿದ್ದಾರೆ.ತಮ್ಮ ಸಂಪ್ರದಾಯದ ನೃತ್ಯ ಮಾಡುವ ಮೂಲಕ ಉದ್ಘಾಟನಾ
Read More