ತೆರೆದ ಸಂಪಿಗೆ ಬಿದ್ದು ಮಗು ಸಾವು…ಅಂಗನವಾಡಿ ಕೇಂದ್ರದಲ್ಲಿ ಘಟನೆ…
ಎಚ್.ಡಿ.ಕೋಟೆ,ಮಾ22,Tv10 ಕನ್ನಡ ಎಚ್.ಡಿ.ಕೋಟೆ ತಾಲೋಕಿನ ಅಂತರಸಂತೆ ಸಮೀಪದ ಬಂಗ್ಲಿಹುಂಡಿ : ಅಂಗನವಾಡಿಯಲ್ಲಿ ಬಾಯ್ತೆರೆದಿದ್ದ ನೀರಿನ ಸಂಪಿಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ. ಸ್ವಾಮಿ ಮತ್ತು ಅಂಜು ದಂಪತಿಗಳ ಪುತ್ರಿ ಸನ್ನಿಧಿ (3) ಮೃತದುರ್ದೈವಿ.ಸಂಜೆ ಎಂದಿನಂತೆ ಆಟವಾಡುತ್ತಿದ್ದ ವೇಳೆ ಅಂಗನವಾಡಿ ಕೇಂದ್ರದ ಸಂಪಿನ ಬಳಿ ಹೋಗಿದೆ. ಸಂಪಿನ ಬಾಗಿಲು ತೆರೆದಿದ್ದ ಪರಿಣಾಮ ಆಯತಪ್ಪಿ ಮಗು ಸಂಪಿನ ಒಳಗೆ ಬಿದ್ದಿದೆ.ಕತ್ತಲಾಗುತ್ತಿದ್ದರು ಮಗು ಮನೆಗೆ ಬಾರದಿದ್ದನ್ನು ಕಂಡು ಗಾಬರಿಗೊಂಡ ಪೋಷಕರು ಹುಡುಕಾಟ
Read More