ಮನೆ ಕುಸಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು…ಮತ್ತೊಬ್ಬನಿಗೆ ಗಾಯ…
ಮನೆ ಕುಸಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು…ಮತ್ತೊಬ್ಬನಿಗೆ ಗಾಯ… ಹೆಚ್.ಡಿ.ಕೋಟೆ,ಸೆ6,Tv10 ಕನ್ನಡಮನೆ ಕುಸಿದ ಪರಿಣಾಮ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದು ಮತ್ತೋರ್ವ ಗಾಯಗೊಂಡ ಘಟನೆ ಹೆಚ್.ಡಿ.ಕೋಟೆ ಹೆಬ್ಬಲಗುಪ್ಪೆಯಲ್ಲಿ ನಡೆದಿದೆ.ಕುಳ್ಳುಯ್ಯ ಮೃತಪಟ್ಟ ದುರ್ದೈವಿ.ಬೋರಯ್ಯ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಗಾಯಾಳು.ಶಿಥಿಲಗೊಂಡ ಗೋಡೆ ನಿರ್ಮಾಣ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More