ಮಳೆ ಇಲ್ಲದೆ ಸೊರಗುತ್ತಿರುವ ರಸ್ತೆಬದಿ ಮರಗಳಿಗೆ ನೀರು…ರಘುಲಾಲ್ ಸಂಸ್ಥೆಯಿಂದ ಸಾಮಾಜಿಕ ಕಳಕಳಿ…
ಮಳೆ ಇಲ್ಲದೆ ಸೊರಗುತ್ತಿರುವ ರಸ್ತೆಬದಿ ಮರಗಳಿಗೆ ನೀರು…ರಘುಲಾಲ್ ಸಂಸ್ಥೆಯಿಂದ ಸಾಮಾಜಿಕ ಕಳಕಳಿ… ಮೈಸೂರು,ಆ18,Tv10 ಕನ್ನಡ ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆ ಒಣಗುತ್ತಿರುವ ರಸ್ತೆ ಬದಿಯಗಿಡಗಳಿಗೆ ಪ್ರತಿದಿನ ಮೈಸೂರಿನ ಹೆಸರಾಂತ ಔಷಧಿ ವ್ಯಾಪಾರಿಗಳಾದ ರಘುಲಾಲ್ ಕಂಪನಿಯು ನೀರು ಹಾಯಿಸಿ ಆರೈಕೆ ಮಾಡುತ್ತಿದೆ.ಸಂಸ್ಥೆಯ ಸಂಸ್ಥಾಪಕ ಎನ್ ರಾಘವನ್ ಅವರು ಈ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ.ಮೈಸೂರಿನ ಪ್ರಮುಖ ರಸ್ತೆಗಳಲ್ಲಿರುವ ಗಿಡಗಳಿಗೆನೀರಿನ ಟ್ಯಾಂಕರ್ ಮೂಲಕ ಅಗತ್ಯ ನೀರು ಸರಬರಾಜು ಮಾಡುತ್ತಿದ್ದಾರೆ.ರಘುಲಾಲ್ ಕಂಪನಿಯ ಕಳಕಳಿಗೆ ಮೆಚ್ಚುಗೆ
Read More