ಕಬ್ಬಿನ ಬೆಲೆ ನಿಗದಿಗೆ ಭರವಸೆ ಹಿನ್ನಲೆ…ಅಹೋರಾತ್ರಿ ಧರಣಿ ಕೈಬಿಟ್ಟ ಅನ್ನದಾತರು…
ಕಬ್ಬಿನ ಬೆಲೆ ನಿಗದಿಗೆ ಭರವಸೆ ಹಿನ್ನಲೆ…ಅಹೋರಾತ್ರಿ ಧರಣಿ ಕೈಬಿಟ್ಟ ಅನ್ನದಾತರು… ಮೈಸೂರು,ನ10,Tv10 ಕನ್ನಡಕಬ್ಬು ಹೆಚ್ಚುವರಿ ಬೆಲೆ ನಿಗದಿಗಾಗಿ ಆರಂಭಿಸಿದ್ದ ಅಹೋರಾತ್ರಿ ಧರಣಿಯನ್ನ ರೈತರು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.ರಾಜ್ಯ ಕಬ್ಬು ಬೆಳೆಗಾರ ಸಮಿತಿ ಕೈಗೊಂಡ ತೀರ್ಮಾನದ ಹಿನ್ನಲೆ ರೈತರು ಧರಣಿಯನ್ನ ಹಿಂಪಡೆದಿದ್ದಾರೆ. ಕಬ್ಬು ಬೆಲೆ ನಿಗದಿ ವಿಚಾರವಾಗಿ ರಾಜ್ಯ ಸರ್ಕಾರ 20 ರ ಒಳಗಾಗಿ ಹೆಚ್ಚುವರಿ ಬೆಲೆ ನಿಗದಿ ಮಾಡುವ ಭರವಸೆ ನೀಡಿರುವ ಹಿನ್ನಲೆ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು
Read More