ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ…
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ… ಬೆಂಗಳೂರು,ಅ18,Tv10 ಕನ್ನಡರೈತರು ಮತ್ತು ಖಾತೆದಾರರಿಗೆ ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಸಿಹಿ ಸುದ್ದಿ ನೀಡಿದೆ.ಕ್ರಯ ಮತ್ತು ಪೌತಿ ಖಾತೆಗಾಗಿ ಇನ್ನುಮುಂದೆ 30 ದಿನಗಳ ಕಾಲ ಕಾಯುವಂತಿಲ್ಲ.7 ದಿನಗಳಿಗೇ ಪೌತಿ ಖಾತೆ ಮಾಡಿಕೊಡಬೇಕೆಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ ರೈತರು ಹಾಗೂ ಖಾತೆದಾರರು ಪೌತಿ ಖಾತೆ ಪಡೆಯಲು ಅರ್ಜಿ ಸಲ್ಲಿಸಿದ ದಿನದಿಂದ 30 ದಿನಗಳ ವರೆಗೆ
Read More