ಬಸ್ ಚಾಲಕ ನಿರ್ವಾಹಕನ ಪ್ರಾಮಾಣಿಕತೆ…ಮಾಂಗಲ್ಯ ಸರ ಹಿಂದಿರುಗಿಸಿ ಮಾದರಿ...
ಮೈಸೂರು,ಏ3,Tv10 ಕನ್ನಡಕೆ.ಎಸ್.ಆರ್.ಟಿ.ಸಿ.ಬಸ್ ಬಸ್ನಲ್ಲಿ ದೊರೆತ ಚಿನ್ನದ ಮಾಂಗಲ್ಯ ಸರವನ್ನ ಮಾಲೀಕರಿಗೆ ಹಿಂದಿರುಗಿಸಿದ ಚಾಲಕ ನಿರ್ವಾಹಕ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.ಹುಣಸೂರು ಕೊಯಮುತ್ತೂರು ಮಾರ್ಗದ ಬಸ್ ಚಾಲಕ ತಾಂಡವಮೂರ್ತಿ, ಚಾಲಕ ಆರ್.ಪಿ.ಶಿವಕುಮಾರ್ ಪ್ರಾಮಾಣಿಕತೆ ಮೆರೆದ ಸಿಬ್ಬಂದಿಗಳು.ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಬೆಳಕಿಗೆ ಬಂದ ಘಟನೆ.ಸುಮ ಎಂಬುವವರಿಗೆ ಸೇರಿದ ಮಾಂಗಲ್ಯ ಸರ.ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸುಮರವರುನಂಜನಗೂಡಿನಿಂದ ಚಾಮರಾಜನಗರಕ್ಕೆ ಪ್ರಯಾಣಿಸಿದ್ದರು.ಈ ವೇಳೆ ಸುಮರವರು ಸರ ಕಳೆದುಕೊಂಡಿದ್ದರು.ಸೀಟ್ ಕೆಳಗೆ ಬಿದ್ದಿದ್ದ ಮಾಂಗಲ್ಯದ ಸರದ ಬಗ್ಗೆ ಚಾಲಕ ನಿರ್ವಾಹಕ ಡಿಪೋಗೆ
Read More