ರೋಹಿಣಿ ಸಿಂಧೂರಿ ಅಭಿಮಾನಿಗಳಿಂದ ಪ್ರತಿಭಟನೆ…ಮೈಸೂರಗ್ಗು,ದಿಂಬು,ಲೋಟ,ತಟ್ಟೆ ಸಹಿತ ಬೀದಿಗಿಳಿದು ಆಕ್ರೋಷ…
ಮೈಸೂರು,ಫೆ27,Tv10 ಕನ್ನಡರೋಹಿಣಿ ಸಿಂಧೂರಿ ರೂಪಾ ನಡುವಿನ ಜಟಾಪಟಿ ಪ್ರತಿಭಟನೆ ಮಾರ್ಗ ಹಿಡಿದಿದೆ.ರೋಹಿಣಿ ಸಿಂಧೂರಿ ಅಭಿಮಾನಿಗಳು ಬೀದಿಗಿಳಿದು ರೂಪಾ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ರಗ್ಗು, ದಿಂಬು, ಲೋಟ, ತಟ್ಟೆ ಸಹಿತ ಬೀದಿಗಿಳಿದು ವಿನೂತನವಾಗಿ ಪ್ರತಿಭಟಿಸಿದ್ದಾರೆ.ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಎದುರು ಪ್ರತಿಭಟನೆ ನಡೆಸಿದ್ದಾರೆ.ಅನುಮತಿ ಪಡೆಯದೇ ಪ್ರತಿಭಟನೆಗಿಳಿದ ರೋಹಿಣಿ ಸಿಂಧೂರಿ ಅಭಿಮಾನಿಗಳನ್ನ ಪೊಲೀಸರು ಜಾಗ ಖಾಲಿ ಮಾಡಿಸಿದ್ದಾರೆ.ರೋಹಿಣಿ ಪರ ಜೈಕಾರ ಕೂಗಿದ ಅಭಿಮಾನಿಗಳುಐಪಿಎಸ್ ಅಧಿಕಾರಿ ರೂಪ ವಿರುದ್ಧ ದಿಕ್ಕಾರ ಘೋಷಣೆ ಕೂಗಿದ್ದಾರೆ.ರೋಹಿಣಿಯವರ ವಿರುದ್ಧ
Read More