TV10 Kannada Exclusive

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ 1 ಲಕ್ಷ ರೂ ಸ್ವಯಂ ಉದ್ಯೋಗ ಸಾಲ ವಿತರಣೆ…EWS ರಾಜ್ಯದಲ್ಲೂ ಅನುಷ್ಠಾನದ ಭರವಸೆ…ನಗರ ಬಿಜೆಪಿ ಅಧ್ಯಕ್ಷ

ಮೈಸೂರು,ಡಿ13,Tv10 ಕನ್ನಡವಿಪ್ರಸಹಾಯವಾಣಿ ವತಿಯಿಂದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪುರುಷೋತ್ತ ಸ್ವಯಂ ಉದ್ಯೋಗ ಸಾಲ ಯೋಜನೆಯ ಅನುಮೋದನೆ ಪತ್ರಗಳನ್ನು ಫಲಾನುಭವಿಗಳಿಗೆ ನಗರದ ರಾಮಾನುಜ ರಸ್ತೆಯಲ್ಲಿರುವ ಜನ ಸೇವಾ ಕೇಂದ್ರದಲ್ಲಿ ವಿತರಿಸಲಾಯಿತು.ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಫಲಾನುಭವಿಗಳಿಗೆ ಸಾಲದ ಅನುಮೋದನೆ ಪತ್ರ ಹಾಗು ಸಿಹಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಟಿ.ಎಸ್. ಶ್ರೀವತ್ಸ ರವರು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರನ್ನು ಆರ್ಥಿಕವಾಗಿ ಪುನಶ್ಚೇತನ ಗೊಳಿಸಿ, ಸ್ವಯಂ ಉದ್ಯೋಗಸ್ಥರನ್ನಾಗಿ
Read More

ಪಾಲಿಕೆ ಗುತ್ತಿಗೆದಾರರೊಂದಿಗೆ ಮೇಯರ್ ಸಭೆ…ಬಾಕಿ ಉಳಿದ ಕಾಮಗಾರಿಗಳನ್ನ ಪೂರೈಸುವಂತೆ ಮನವಿ…

ಪಾಲಿಕೆ ಗುತ್ತಿಗೆದಾರರೊಂದಿಗೆ ಮೇಯರ್ ಸಭೆ…ಬಾಕಿ ಉಳಿದ ಕಾಮಗಾರಿಗಳನ್ನ ಪೂರೈಸುವಂತೆ ಮನವಿ… ಮೈಸೂರು,ಡಿ13,Tv10 ಕನ್ನಡಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಜೊತೆ ಇಂದು ಪಾಲಿಕೆ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಸಭೆ ನಡೆಸಿದರು.ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು.ಬಾಕಿ ಇರುವ ಬಿಲ್ ಪಾವತಿಗಳ ಬಗ್ಗೆ ಶೀಘ್ರದಲ್ಲೇ ಪರಿಹಾರ ಒದಗಿಸುವ ಭರವಸೆ ನೀಡಿದರು.ಅಲ್ಲದೆ ಬಾಕಿ ಇರುವ ಕಾಮಗಾರಿಗಳನ್ನ ಪೂರ್ಣಗೊಳಿಸುವಂತೆ ಮನವಿ ಮಾಡಿಕೊಂಡರು…
Read More

ಮಾಂಡೋಸ್ ಆಯ್ತು ಮತ್ತೊಂದು ಚಂಡಮಾರುತ ಅಪ್ಪಳಿಸುವ ಸೂಚನೆ…ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ…

ಮೈಸೂರು,ಡಿ13,Tv10 ಕನ್ನಡಈಗಾಗಲೇ ಮಾಂಡೋಸ್ ಚಂಡಮಾರುತ ಅಪ್ಪಳಿಸಿದೆ.ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆಯನ್ನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮತ್ತಷ್ಟು ದಿನಗಳ ಕಾಲ ಹವಾಮಾನ ವೈಪರೀತ್ಯ ಮುಂದುವರೆಯಲಿದೆ.ಇಂತಹ ಸಂಧರ್ಭದಲ್ಲಿ ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಸಲಹೆಯನ್ನ ಬಿಡುಗಡೆ ಮಾಡಿದೆ. ಮಾಡಬೇಕಾದದ್ದು..1.ಬೆಚ್ಚಗಿನ ನೀರು ಸೇವಿಸುವುದು/ಆದಷ್ಟು ಸೂಪ್ ಗಳನ್ನ ಸೇವಿಸುವುದು.2.ಸುಲಭವಾಗಿ ಜೀರ್ಣಿಸುವ/ ಆಗತಾನೆ ತಯಾರಿಸಿದ ಶಹಾರ ಪದಾರ್ಥಗಳನ್ನ ಸೇವಿಸುವುದು3.ಸ್ವೆಟರ್,ಸಾಕ್ಸ್,ಕೈಗವಸುಗಳನ್ನ ಧರಿಸುವುದು4.ಹೊರಸಂಚಾರ ತಪ್ಪಿಸುವುದು5.ನೆಗಡಿ,ಕೆಮ್ಮು,ಜ್ವರ ಲಕ್ಷಣ ಇರುವವರಿಂದ ಅಂತರ ಕಾಯ್ದುಕೊಳ್ಳುವುದು6.ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಅಡ್ಡ ಹಿಡಿಯುವುದು7.ಕೈಗಳನ್ನ
Read More

ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಬಂಧನ ಹಿನ್ನಲೆ…7 ಪೊಲೀಸರ ವಿರುದ್ದ FIR ದಾಖಲು…

*ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಬಂಧನ ಹಿನ್ನಲೆ…7 ಪೊಲೀಸರ ವಿರುದ್ದ FIR ದಾಖಲು…* *ಮಂಡ್ಯ,ಡಿ11,Tv1 0  ಕನ್ನಡ:* ಜಾಮೀಯ ಮಸೀದಿ ಮುಂಭಾಗ ಹಿಂದುಪರ ಸಂಘಟನೆ ಕಾರ್ಯಕರ್ತರ  ಪ್ರತಿಭಟನ ಒತ್ತಡಕ್ಕೆ ಮಂಡ್ಯ ಪೊಲೀಸ್ ಇಲಾಖೆ ಮಣಿದಿದೆ.7 ಜನ ಪೊಲೀಸರ ವಿರುದ್ದ FIR ದಾಖಲು ಮಾಡಲಾಗಿದೆ.*ಉಮೇಶ, ಪ್ರಕಾಶ, ಕೃಷ್ಣ, ವಿಜಯ್, ಶರತ್, ಹರೀಶ್ ಮತ್ತು ಮಂಜುನಾಥ್ ವಿರುದ್ದ FIR ದಾಖಲಾಗಿದೆ.ಮೊನ್ನೆ ತಡರಾತ್ರಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಹೋಗಿದ್ದ ಈ 7
Read More

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ…

ರಸ್ತೆಗಳಲ್ಲಿ ಮುಜಗರ ತರುವಂತಹ ಬರವಣಿಗೆ…ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ… ಮೈಸೂರು,ಡಿ8,Tv10 ಕನ್ನಡರಸ್ತೆಗಳ ಮಧ್ಯದಲ್ಲಿ ಮನಸೋ ಇಚ್ಛೆ ಬರೆಯುವ ಬೆಳವಣಿಗೆ ಶುರುವಾಗಿದೆ.ದಾರಿಮಧ್ಯದಲ್ಲಿ ಬರೆದಿರುವ ಬರಹಗಳು ಸ್ಥಳೀಯರಿಗೆ ಮುಜಗರ ತರುತ್ತಿದೆ.ಚಾಮುಂಡಿ ಪುರಂ ನ ಪ್ರಮುಖ ರಸ್ತೆಯಲ್ಲಿಪಾಪಿಗಳ ದುನಿಯಾ ತಟ್ಟೆಗೆ ವಿಷ ಹಾಕಿ ಬಿಡುತ್ತಾರೆ ಎಂಬ ಬರವಣಿಗೆ ಎದ್ದು ಕಾಣುತ್ತಿದೆ.ಯಾರನ್ನ ಕುರಿತು ಈ ಬರವಣಿಗೆ ಬಂದಿದೆಯೋ ಗೊತ್ತಿಲ್ಲ.ಒಟ್ಟಾರೆ ಒಂದೆಡೆ ಮುಜುಗರ ತಂದರೆ ಮತ್ತೊಂದೆಡೆ ರಸ್ತೆಗೆ ಹಾನಿ ಮಾಡಿದಂತೆಯೂ ಆಗುತ್ತದೆ.ಹೀಗೆ ಬರೆಯುವ ಕಿಡಿಗೇಡಿಗಳ ಮೇಲೆ ಪೊಲೀಸರಾಗಲಿ
Read More

ಕಬ್ಬಿನ ದರ 50 ರೂ ಹೆಚ್ಚಳಕ್ಕೆ ರೈತರ ಅಸಮಾಧಾನ…ಸರ್ಕಾದ ಆದೇಶ ಸುಟ್ಟು ಆಕ್ರೋಷ…

ಕಬ್ಬಿನ ದರ 50 ರೂ ಹೆಚ್ಚಳಕ್ಕೆ ರೈತರ ಅಸಮಾಧಾನ…ಸರ್ಕಾದ ಆದೇಶ ಸುಟ್ಟು ಆಕ್ರೋಷ… ಬೆಂಗಳೂರು,ಡಿ8,Tv10 ಕನ್ನಡಕಬ್ಬಿಗೆ ಹೆಚ್ಚುವರಿಯಾಗಿ 50 ರೂ ನಿಗದಿ ಪಡಿಸಿರುವ ಸರ್ಕಾರದ ಆದೇಶ ಸುಟ್ಟು ರೈತರು ಇಂದು ಆಕ್ರೋಷ ವ್ಯಕ್ತಪಡಿಸಿದರು.ಬೆಂಗಳೂರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 17ನೇ ದಿನಕ್ಕೆ ತಲುಪಿದೆ.ಇಂದು ರೈತರು ತಲೆ ಮೇಲೆ ಕಬ್ಬಿನ ಪಿಂಡಿ ಹೂತ್ತು ಪ್ರತಿಭಟಿಸಿದರು.ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ದರಕೆ ಹೆಚ್ಚುವರಿಯಾಗಿ ಟನ್ಗೆ 50 ರೂ ನೀಡಲು ಹೊರಡಿಸಿರುವ
Read More

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಕುಲಪತಿಯಾಗಿ ಐಎಎಸ್ ಅಧಿಕಾರಿ ಎ.ಬಿ.ಬಸವರಾಜು ನೇಮಕ…

ಮೈಸೂರು,ಡಿ7,Tv10 ಕನ್ನಡರಾಜೀವ್ ಗಾಂಧಿ ಯೂನಿವರ್ಸಿಟಿ ಹೆಲ್ತ್ ಸೈನ್ಸ್ ನ ಕುಲಪತಿಯಾಗಿ ಐಎಎಸ್ ಅಧಿಕಾರಿ ಎ.ಬಿ.ಬಸವರಾಜು ನೇಮಕವಾಗಿದ್ದಾರೆ.ಬೆಂಗಳೂರಿನ ಐಟಿಬಿಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜು ರವರಿಗೆ ಸರ್ಕಾರ ಕುಲಪತಿಗಳಾಗಿ ಉನ್ನತ ಹುದ್ದೆ ಜವಾಬ್ದಾರಿ ನೀಡಿದೆ.ಈ ಹಿಂದೆ ಮೈಸೂರಿನ ಮುಡಾ ಕಾರ್ಯದರ್ಶಿಯಾಗಿ ಬಸವರಾಜು ರವರು ಸೇವೆ ಸಲ್ಲಿಸಿದ್ದರು…
Read More

ಅಪಘಾತದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪತ್ನಿ ಸಾವು…ಸಿಂದಗಿ ತಾಲೂಕಿನಲ್ಲಿ ದುರ್ಘಟನೆ…

ಅಪಘಾತದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪತ್ನಿ ಸಾವು…ಸಿಂದಗಿ ತಾಲೂಕಿನಲ್ಲಿ ದುರ್ಘಟನೆ… ಸಿಂಧಗಿ,ಡಿ7,Tv10 ಕನ್ನಡರಸ್ತೆ ಅಪಘಾತದಲ್ಲಿ ಸಿಂಧಗಿ ತಾಲೂಕಿನ ವೃತ್ತನಿರೀಕ್ಷಕರಾದ ರವಿ ಉಕ್ಕುಂದ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.ಆಸ್ಪತ್ರೆಗೆಂದು ತೆರಳುತ್ತಿದ್ದ ದಂಪತಿಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.ಸೊನ್ನ ಕ್ರಾಸ್ ಬಳಿ ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿದ್ದಾರೆ.ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

*ಎನ್.ಆರ್.ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಆಚರಣೆ…ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಖಾಕಿ ಪಡೆ…”

*ಎನ್.ಆರ್.ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಆಚರಣೆ…ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಖಾಕಿ ಪಡೆ…” ಮೈಸೂರು,ಡಿ7,Tv10 ಕನ್ನಡಎನ್.ಆರ್.ಪೊಲೀಸ್ ಠಾಣೆಯಲ್ಲಿ ಇಂದು ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ರಾಜೇಂದ್ರನಗರ ಕರ್ನಾಟಕ ಪಬ್ಲಿಕ್ ಶಾಲೆ ಮಕ್ಕಳಿಗೆ ಅಪರಾಧ ತಡೆ ಕ್ರಮಗಳ ಬಗ್ಗೆ ಪೊಲೀಸರು ಅರಿವು ಮೂಡಿಸಿದರು.ಶಾಲಾ ಮಕ್ಕಳು ಶಿಕ್ಷಕ ವೃಂದ ನರಸಿಂಹರಾಜ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳೊಂದಿಗೆ ಜಾಥಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಗೂ ಅರಿವು ಮೂಡಿಸಲಾಯಿತು.
Read More

ಇನ್ಮುಂದೆ ಗ್ರಾಮ ಲೆಕ್ಕಾಧಿಕಾರಿ ಅಲ್ಲ ಗ್ರಾಮ ಆಡಳಿತ ಅಧಿಕಾರಿ…ವಿಲೇಜ್ ಅಕೌಂಟೆಂಟ್ ಪದನಾಮ ಬದಲಾವಣೆ…

ಇನ್ಮುಂದೆ ಗ್ರಾಮ ಲೆಕ್ಕಾಧಿಕಾರಿ ಅಲ್ಲ ಗ್ರಾಮ ಆಡಳಿತ ಅಧಿಕಾರಿ…ವಿಲೇಜ್ ಅಕೌಂಟೆಂಟ್ ಪದನಾಮ ಬದಲಾವಣೆ… ಮೈಸೂರು,ಡಿ6,Tv10 ಕನ್ನಡಗ್ರಾಮ ಲೆಕ್ಕಾಧಿಕಾರಿ (Village accountant) ಪದನಾಮ ಬದಲಾವಣೆ ಆಗಿದೆ.ಇನ್ಮುಂದೆ ಗ್ರಾಮ ಲೆಕ್ಕಾಧಿಕಾರಿಗಳ ಪದನಾಮವನ್ನ ಗ್ರಾಮ ಆಡಳಿತ ಅಧಿಕಾರಿ (Village admuministrative officer)ಎಂದು ಬದಲಾಯಿಸಲಾಗಿದೆ.ಸರ್ಕಾರದ ಅಧೀನ ಕಾರ್ಯದರ್ಶಿಗಳು ಮಹತ್ತರ ಆದೇಶ ಹೊರಡಿಸಿದ್ದಾರೆ…
Read More