ದೊಡ್ಡಗಡಿಯಾರಕ್ಕೆ ಕಾಯಕಲ್ಪ ಭಾಗ್ಯ…ಕಾಮಗಾರಿಗೆ ಚಾಲನೆ…
ದೊಡ್ಡಗಡಿಯಾರಕ್ಕೆ ಕಾಯಕಲ್ಪ ಭಾಗ್ಯ…ಕಾಮಗಾರಿಗೆ ಚಾಲನೆ… ಮೈಸೂರು,ಆ9,Tv10 ಕನ್ನಡ ಸಾಂಸ್ಕೃತಿಕ ನಗರ ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೊಡ್ಡಗಡಿಯಾರ ಕಟ್ಟಡಕ್ಕೆ ಕಾಯಕಲ್ಪ ಭಾಗ್ಯ ಒದಗಿಬಂದಿದೆ.43 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ಇಂದು ಚಾಲನೆ ದೊರೆತಿದೆ.ಶಾಸಕ ಹರೀಶ್ ಗೌಡ ಹಾಗೂ ಮೇಯರ್ ಶಿವಕುಮಾರ್ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ.43 ಲಕ್ಷ ವೆಚ್ಚದ ಯೋಜನೆ ಸಿದ್ದವಾಗಿದ್ದು ಪಾಲಿಕೆಯಿಂದ 13 ಲಕ್ಷ ಬಿಡುಗಡೆಯಾಗಿದೆ.ಶಿಥಿಲಗೊಂಡ ಕಟ್ಟಡ ಸುಸ್ಥಿತಿಗೆ ತರುವುದು,ಗಂಟೆ ಶಬ್ಧ ನಾಗರೀಕರಿಗೆ ಕೇಳಿಸುವ ವ್ಯವಸ್ಥೆ,ಮಳೆನೀರು
Read More