ಒಡಿಶಾ ರೈಲು ದುರಂತ ಹಿನ್ನಲೆ…ಹೌರಾದಲ್ಲಿ ಸಿಲುಕಿದ ರಾಜ್ಯದ ಕ್ರೀಡಾಪಟುಗಳು…
ಒಡಿಶಾ ರೈಲು ದುರಂತ ಹಿನ್ನಲೆ…ಹೌರಾದಲ್ಲಿ ಸಿಲುಕಿದ ರಾಜ್ಯದ ಕ್ರೀಡಾಪಟುಗಳು… ಮೈಸೂರು,ಜೂ3,Tv10 ಕನ್ನಡಒಡಿಶಾ ರೈಲು ದುರಂತ ಹಿನ್ನೆಲೆಪಶ್ಚಿಮ ಬಂಗಾಳದ ಹೌರಾದಲ್ಲಿ ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳು ಸಿಲುಕಿದ್ದಾರೆ.ಅಂತರರಾಜ್ಯ ಮಟ್ಟದ ಜ್ಯೂನಿಯರ್ ವಾಲಿಬಾಲ್ ಟೂರ್ನಿಗೆರಾಜ್ಯದ ವಿವಿಧ ಭಾಗಗಳಿಂದ ತೆರಳಿರುವ31 ಕ್ರೀಡಾಪಟುಗಳು ರಾಜ್ಯಕ್ಕೆ ಹಿಂದಿರುಗಲು ಸಾಧ್ಯವಾಗದೆ ಉಳಿದಿದ್ದಾರೆ. ಮೇ24ಕ್ಕೆ ರಾಜ್ಯದಿಂದ ಹೌರಾಗೆ ತೆರಳಿದ್ದರು.ನೆನ್ನೆ 02/06/2023 ರಾತ್ರಿ 10.55ಕ್ಕೆ ಕರ್ನಾಟಕ ಎಕ್ಸ್ಪ್ರೆಸ್ ರೈಲಿನಲ್ಲಿ ವಾಪಸ್ಸು ಬರಬೇಕಿತ್ತು.ರೈಲು ದುರಂತದ ಹಿನ್ನೆಲೆ ರೈಲುಗಳ ಸಂಚಾರ ರದ್ದಾಗಿದ್ದುವಾಪಸ್ಸು ರಾಜ್ಯಕ್ಕೆ ಬರಲು ಆಗದ
Read More