ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದ ಹುಲಿ…ವಾಚ್ ಟವರ್ ನಲ್ಲಿ ಮೃತದೇಹ ಪತ್ತೆ…
ಎಚ್.ಡಿ.ಕೋಟೆ,ಮೇ26,Tv10 ಕನ್ನಡ ಮೇಕೆಗಳನ್ನ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿನಡೆಸಿ ಹೊತ್ತೊಯ್ದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಸಮೀಪ ನಡೆದಿದೆ.ಶನಿವಾರ ಸಂಜೆ ಘಟನೆ ನಡೆದಿದ್ದು ವಾಚ್ ಟವರ್ ಮೇಲೆ ಮಹಿಳೆಯ ಮೃತ ದೇಹ ದೊರೆತಿದೆ.ಎನ್.ಬೇಗೂರು ಸಮೀಪದ ಮಾಳದ ನಿವಾಸಿ ಚಿಕ್ಕಿ(48) ಮೃತ ದುರ್ದೈವಿ.ಮಹಿಳೆ ಜೊತೆ ಇದ್ದ ವ್ಯಕ್ತಿಯಿಂದ ಮಾಹಿತಿ ಬೆಳಕಿಗೆ ಬಂದಿದೆ.ಘಟನೆ ನಡೆದ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎಚ್.ಡಿ.ಕೋಟೆ ತಾಲೋಕಿನ ಅಂತರಸಂತೆ
Read More