ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ…
ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ… ಮೈಸೂರು,ಅ7,Tv10 ಕನ್ನಡಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ ಪ್ರೆಸ್ ಟ್ರೈನ್ ಹೆಸರು ಬದಲಾವಣೆಯಾಗಿದ್ದು ಇನ್ನು ಮುಂದೆ ಒಡೆಯರ್ ಎಕ್ಸ್ ಪ್ರೆಸ್ ಎಂಬ ಹೆಸರಲ್ಲಿ ಸೇವೆ ನೀಡಲಿದೆ.ಅಲ್ಲದೆ ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ತಾಳಗುಪ್ಪ ರೈಲು ಕುವೆಂಪು ಎಕ್ಸ್ ಪ್ರೆಸ್ ಆಗಲಿದೆ. ಟ್ರೈನುಗಳ ಹೆಸರು ಬದಲಾವಣೆಯಾದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಧಿಕೃತವಾಗಿ ತಿಳಿಸಿದ್ದಾರೆ.ಟ್ರೈನುಗಳ ಹೆಸರು ಬದಲಿಸಲು ಸಮ್ಮತಿ ನೀಡಿದ ಕೇಂದ್ರ
Read More