ಶಬರಿಮಲೆ ಯಾತ್ರೆ ಕೈಗೊಂಡ ಸಂಸದ ಪ್ರತಾಪ್ ಸಿಂಹ…
ಮೈಸೂರು,ಅ19,Tv10 ಕನ್ನಡ ಸಂಸದ ಪ್ರತಾಪ್ ಸಿಂಹ ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.ತಲೆ ಮೇಲೆ ಇರುಮುಡಿ ಹೊತ್ತಿರುವ ಪೋಟೋ ಶೇರ್ ಮಾಡಿದ್ದಾರೆ.ಸ್ನೇಹಿತರ ಜೊತೆ ಇರುಮುಡಿ ಹೊತ್ತುಕೊಂಡ ಪೋಟೋ ಹಾಕಿದ್ದಾರೆ.ಪ್ರತಿ ವರ್ಷ ಶಬರಿಮಲೆ ಯಾತ್ರೆ ಮಾಡುವ ಸಂಸದ ಪ್ರತಾಪಸಿಂಹಈ ಬಾರಿ ನವರಾತಿ ವೇಳೆ ಯಾತ್ರೆ ಕೈಗೊಂಡಿದ್ದಾರೆ…
Read More