ಡಾಕ್ಟರ್ ಗೆ ಬ್ಲಾಕ್ ಮೇಲ್…ವೈಯುಕ್ತಿಕ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಕಿರುಕುಳ…
ಮೈಸೂರು,ಡಿ9,Tv10 ಕನ್ನಡ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕನನ್ನ ಮದುವೆ ಆಗಲು ನಿರಾಕರಿಸಿದ ವೈದ್ಯೆಗೆ ವೈಯುಕ್ತಿಕ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಬ್ಲಾಕ್ ಮಾಡಿರುವ ಪ್ರಕರಣ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಯುವಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವೈದ್ಯೆ ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.ಹುಸ್ಮಾನ್ (25) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.2017 ರಲ್ಲಿ ನೊಂದ ವೈದ್ಯೆ ಜೊತೆ ಹುಸ್ಮಾನ್ ಫೇಸ್ ಬುಕ್ ನಲ್ಲಿ
Read More