ಮಗುವನ್ನ ಕೆರೆಗೆ ಎಸೆದು ಕೊಂದ ತಂದೆ ಅಂದರ್…ಸಾಕಲು ಆಗಲ್ಲ ಎಂದು ಕೃತ್ಯ…
ಪಿರಿಯಾಪಟ್ಟಣ,ಅ19,Tv10 ಕನ್ನಡ ಸಾಕಲು ಆಗಲ್ಲ ಎಂಬ ಕಾರಣಕ್ಕೆ ಮಗುವನ್ನು ಕೆರೆಗೆ ಎಸೆದು ಕೊಲೆ ಮಾಡಿದ ಪಾಪಿ ತಂದೆ ಪೊಲೀಸರ ಅತಿಥಿಯಾಗಿದ್ದಾನೆ.ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.ಮಾಕೋಡು ಗ್ರಾಮದ ಗಣೇಶ್ (30) ಕೊಲೆ ಆರೋಪಿ.ಒಂದು ವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ.2014ರಲ್ಲಿ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ನಾರಾಯಣ ಸ್ವಾಮಿ ಎಂಬುವವರ ಮಗಳು ಲಕ್ಷ್ಮೀ ಎಂಬುವವಳನ್ನು ಮದುವೆಯಾಗಿದ್ದ ಗಣೇಶ್ದೇವನಹಳ್ಳಿಯಲ್ಲಿಯೆ ಹೆಂಡತಿಯೊಂದಿಗೆ ವಾಸವಿದ್ದ.ದಂಪತಿಗೆಹಾರಿಕಾ
Read More