ಒಂದೆಡೆ ಮಹಿಷ ದಸರಾಗೆ ಪರ ವಿರೋಧ…ಮತ್ತೊಂದೆಡೆ ಮಹಿಷ ಪ್ರತಿಮೆಗೆ ಬಣ್ಣ ಲೇಪನ ಕಾರ್ಯ…
ಮೈಸೂರು,ಅ9,Tv10 ಕನ್ನಡ ಒಂದೆಡೆ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ವಿಚಾರದಲ್ಲಿ ಪರ ವಿರೋಧಗಳು ವ್ತಕ್ತವಾಗುತ್ತಿದೆ.ಮತ್ತೊಂದೆಡೆ ಜಿಲ್ಲಾಡಳಿತ ಸೈಲೆಂಟಾಗಿ ಮಹಿಷನ ಪ್ರತಿಮೆಗೆ ಬಣ್ಣ ಲೇಪನ ಕಾರ್ಯ ನಡೆಸುತ್ತಿದೆ.ಪ್ರಗತಿಪರರು ಮಹಿಷ ದಸರಾ ಆಚರಣೆ ಮಾಡುವುದಾಗಿ ಪಟ್ಟು ಹಿಡಿದು ಕಾರ್ಯಕ್ರಮ ಪಟ್ಟಿ ಸಿದ್ದಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕರನ್ನ ಆಹ್ವಾನಿಸಿದ್ದಾರೆ.ಮತ್ತೊಂದೆಡೆ ಸಂಪ್ರದಾಯವಾದಿಗಳು ಮಹಿಷ ದಸರಾ ಆಚರಣೆಯನ್ನ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.ಇಬ್ಬರ ಹಗ್ಗ ಜಗ್ಗಾಟ ಮಧ್ಯೆ ಮಹಿಷ
Read More