ಸಂಸದರಿಂದ ವಿಕಲ ಚೇತನರಿಗೆ ಯಂತ್ರಚಾಲಿತ ವಾಹನ ವಿತರಣೆ
ಮಂಡ್ಯ ಸಂಸದರಾದ ಸಮಲತಾ ಅಂಬರೀಶ್ ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಸಂಸದರ ನಿಧಿ ಅನುದಾನದಿಂದ 10 ಮಂದಿ ವಿಕಲ ಚೇತನರಿಗೆ ಯಂತ್ರಚಾಲಿತ ವಾಹನವನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರುಸಂಸದರ ಅನುದಾನವನ್ನು ವಿಶೇಷ ಚೇತನರಿಗೆ ಬಳಸುವುದು ತುಂಬ ಅಪರೂಪ. ನಮ್ಮ ರಾಜ್ಯದ ಮಂಡ್ಯದಲ್ಲಿ ಸಂಸದರ ಅನುದಾನವನ್ನು ವಿಕಲ ಚೇತನರಿಗೆ ಹೆಚ್ಚು ಬಳಸಿದ್ದೇವೆ ಎಂದರು. ಸಂಸದರಾಗಿನಿಂದ ಇಲ್ಲಿಯವರೆಗೆ 70 ವಾಹನವನ್ನು ವಿಕಲ ಚೇತನರಿಗೆ ವಿತರಿಸಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ವಿಕಲ
Read More