ಶಾಲೆ ಮಿನಿಬಸ್ ಗೆ ಟ್ಯಾಂಕರ್ ಢಿಕ್ಕಿ…7 ಮಕ್ಕಳಿಗೆ ಗಾಯ…
ಮೈಸೂರು,ಫೆ10,Tv10 ಕನ್ನಡ ಖಾಸಗಿ ಶಾಲೆಯ ಮಿನಿ ಬಸ್ಗೆ ಟ್ಯಾಂಕರ್ ಡಿಕ್ಕಿಹೊಡೆದ ಪರುಣಾಮ 7 ಮಕ್ಕಳು ಗಾಯಗೊಂಡ ಘಟನೆ ಕೆ.ಆರ್.ನಗರದ ಭೇರ್ಯ ಬಳಿಯ ಕುರುಬ ಹಳ್ಳಿ ಗೇಟ್ ಬಳಿ ನಡೆದಿದೆ.ಢಿಕ್ಕಿ ಹೊಡೆದ ರಭಸಕ್ಕೆ ಮಕ್ಕಳನ್ನ ಕರೆದೊಯ್ಯುತ್ತಿದ್ದ ಮಿನಿ ಬಸ್ಉರುಳಿ ಬಿದ್ದಿದೆ.ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿದ್ದ ಟ್ಯಾಂಕರ್ಕುರುಬಹಳ್ಳಿ ಗ್ರಾಮದಿಂದ ಮಿರ್ಲೆ ಗ್ರಾಮಕ್ಕೆ ಮಿನಿ ಬಸ್ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.ಮಿನಿ ಬಸ್ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.ಸಾಲಿಗ್ರಾಮ
Read More