TV10 Kannada Exclusive

ಇರ್ವಿನ್ ರಸ್ತೆ ಮಸೀದಿ ತೆರುವು…ಗೋಪುರ ನೆಲಸಮವಾದ ವಿಡಿಯೋ ನೋಡಿ…

ಇರ್ವಿನ್ ರಸ್ತೆ ಮಸೀದಿ ತೆರುವು…ಗೋಪುರ ನೆಲಸಮವಾದ ವಿಡಿಯೋ ನೋಡಿ… ಮೈಸೂರು,ಆಗಸ್ಟ್15,Tv10 ಕನ್ನಡಕೊನೆಗೂ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಮಸೀದಿ ತೆರುವಾಗಿದೆ.ರಸ್ತೆ ಅಗಲೀಕರಣಕ್ಕೆ ಅಡಚಣೆಯಾಗಿದ್ದ ಮಸೀದಿ ವಿವಾದ ಬಗೆಹರಿದ ಹಿನ್ನಲೆ ತೆರುವಾಗಿದೆ.ಮಸೀದಿ ಸಿಬ್ಬಂದಿಗಳೇ ತೆರುವುಗೊಳಿಸಿದ್ದಾರೆ.ವೈಜ್ಞಾನಿಕವಾಗಿ ಎತ್ತರದ ಗೋಪುರವನ್ನ ತೆರವುಗೊಳಿಸಿದ್ದಾರೆ.ಗೋಪುರ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.ಕೊನೆಗೂ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ…
Read More

ರಾಷ್ಟ್ರಧ್ವಜದ ಮೇಲೆ ಕುಳಿತು ಶಾಸಕನ ಪುತ್ರನ ಸಂಭ್ರಮ…ವಿಡಿಯೋ ವೈರಲ್…

ರಾಷ್ಟ್ರಧ್ವಜದ ಮೇಲೆ ಕುಳಿತು ಶಾಸಕನ ಪುತ್ರನ ಸಂಭ್ರಮ…ವಿಡಿಯೋ ವೈರಲ್… ವಿಜಯಪುರ,ಆಗಸ್ಟ್14,Tv10 ಕನ್ನಡಶಾಸಕ ಎಸ್.ಎಸ್.ಪಾಟೀಲ್ ನಡಹಳ್ಳಿ ಪುತ್ರ ರಾಷ್ಟ್ರಧ್ವಜದ ಮೇಲೆ ಕುಳಿತು ರಾಲಿಯಲ್ಲಿ ಭಾಗಿಯಾದ ವಿಡಿಯೋ ವೈರಲ್ ಆಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ ಭಾರಿ ಟೀಕೆಗೆ ಗುರಿಯಾಗಿದೆ.ಹರ್ ಘರ್ ತಿರಂಗಾ ರ‌್ಯಾಲಿಯಲ್ಲಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಯಡವಟ್ಟು ಮಾಡಿದ್ದಾರೆ. ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ರವರು ಆನೆ‌ ಮೇಲೆ ತ್ರಿವರ್ಣ ಧ್ವಜ ಹೊದಿಸಿ ಅದರ‌ ಮೇಲೆ ಅವರ ಮಗನನ್ನು
Read More

ದಸರಾ ಗಜಪಡೆಗೆ ತಾಲೀಮು ಆರಂಭ…ಬನ್ನಿಮಂಟಪ ವರೆಗೆ ಸಾಗಿದ ಅಭಿಮನ್ಯು ತಂಡ…

ದಸರಾ ಗಜಪಡೆಗೆ ತಾಲೀಮು ಆರಂಭ…ಬನ್ನಿಮಂಟಪ ವರೆಗೆ ಸಾಗಿದ ಅಭಿಮನ್ಯು ತಂಡ… ಮೈಸೂರು,ಆಗಸ್ಟ್14,Tv10 ಕನ್ನಡವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನಲೆ ಗಜಪಡೆಗೆ ಮೊದಲ ತಾಲೀಮು ಆರಂಭವಾಗಿದೆ.ಕ್ಯಾಪ್ಟನಗ ಅಭಿಮನ್ಯು ನೇತೃತ್ವದ 9 ಆನೆಗಳ ತಂಡ ಮೊದಲ ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಗಜಪಡೆ ಸಾಗುತ್ತದೆ. ಅರಮನೆ ಆವರಣದಿಂದ ಬನ್ನಿಮಂಟಪದ ವರೆಗರ ಗಜಪಡೆ ಸಾಗುತ್ತದೆ.ಸುಮಾರು 5 ಕಿಲೋ ಮೀಟರ್ ಸಾಗುತ್ತದೆ.ಮೆರವಣಿಗೆ ಸಾಗುವ ರಸ್ತೆಯ ಪರಿಚಯ,ವಾಹನ ಸಂಚಾರದ ಪರಿಚಯ ಹಾಗೂ ಸಾರ್ವಜನಿಕರ ಮಧ್ಯೆ ಸಾಗಲು ಗಜಪಡೆಗೆ ಈ
Read More

.ವಿ.ಪುರಂ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ಗೆ ಡಿವೈಎಸ್ಪಿ ಯಾಗಿ ಮುಂಬಡ್ತಿ…

ವಿ.ವಿ.ಪುರಂ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ಗೆ ಡಿವೈಎಸ್ಪಿ ಯಾಗಿ ಮುಂಬಡ್ತಿ… ಮೈಸೂರು,ಆಗಸ್ಟ್12,Tv10 ಕನ್ನಡಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯ ನಿರೀಕ್ಷಕರಾದ ವೆಂಕಟೇಶ್ ರವರಿಗೆ ಡಿವೈಎಸ್ಪಿ ಯಾಗಿ ಮುಂಬಡ್ತಿ ದೊರೆತಿದೆ.ಪೊಲೀಸ್ ಇಲಾಖೆಯಿಂದ ಅಧಿಸೂಚನೆ ಪ್ರಕಟವಾಗಿದೆ.ರಾಜ್ಯ ಗುಪ್ತವಾರ್ತೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.ವೆಂಕಟೇಶ್ ರವರ ಜೊತೆಗೆ ಇನ್ನೂ 12 ಇನ್ಸ್ಪೆಕ್ಟರ್ ಗಳಿಗೆ ರಾಜ್ಯ ಪೊಲೀಸ್ ಇಲಾಖೆ ಮುಂಬಡ್ತಿ ನೀಡಿದೆ…
Read More

ಕಬ್ಬಿನ ದರ ನಿಗದಿಗೆ ವಿರೋಧ…ಸಿಡಿದೆದ್ದ ಅನ್ನದಾತ…ಬೆಂಗಳೂರು-ಮೈಸೂರು ಹೆದ್ದಾರಿ ಬಂದ್…

ಕಬ್ಬಿನ ದರ ನಿಗದಿಗೆ ವಿರೋಧ…ಸಿಡಿದೆದ್ದ ಅನ್ನದಾತ…ಬೆಂಗಳೂರು-ಮೈಸೂರು ಹೆದ್ದಾರಿ ಬಂದ್… ಮೈಸೂರು,ಆಗಸ್ಟ್12,Tv10 ಕನ್ನಡಕಬ್ಬಿನ ಎಫ್ ಆರ್ ಪಿ ದರ ನಿಗದಿ, ವಿದ್ಯುತ್ ಕಾಯ್ದೆ ಖಾಸಗೀಕರಣ ವಿರೋಧಿಸಿ ರೈತರು ಇಂದು ಮೈಸೂರಿನ ಕೊಲಂಬಿಯಾ ಆಸ್ಪತ್ರೆ ವೃತ್ತದಲ್ಲಿ ಒಂದು ಗಂಟೆ ಹೆದ್ದಾರಿ ಬಂದ್ ಮಾಡಿ ಆಕ್ರೋಷ ವ್ಯಕ್ತಪಡಿಸಿದರು.ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಸ್ತೆ ತಡೆ ಚಳುವಳಿ ನಡೆಯಿತು.ಪರಿಣಾಮ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕಬ್ಬಿಗೆ ಬಳಸುವ ರಸಗೊಬ್ಬರ, ಪೊಟ್ಯಾಶ್ ಚೀಲಕ್ಕೆ ಹೆಚ್ಚುವರಿಯಾಗಿ 900
Read More

ಕಾಡಾನೆ ದಾಳಿಗೆ ರೈತ ಬಲಿ…ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಷ…

ಕಾಡಾನೆ ದಾಳಿಗೆ ರೈತ ಬಲಿ…ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಷ… ಹೆಚ್.ಡಿ.ಕೋಟೆ,ಆಗಸ್ಟ್ 12,Tv10 ಕನ್ನಡಕಾಡಾನೆ ದಾಳಿಗೆ ಸಿಲುಕಿ ಕೇರಳ ಮೂಲದ ರೈತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕು ಎತ್ತಿಗೆ ಗ್ರಾಮದಲ್ಲಿ ನಡೆದಿದೆ. ಬಾಲನ್ (60) ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ರೈತ.ಕೇರಳ ಮೂಲದ ಬಾಲನ್ ಎತ್ತಿಗೆ ಗ್ರಾಮದ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದರು.ತಡರಾತ್ರಿ ಜಮೀನಿನತ್ತ ಬಂದ ಕಾಡಾನೆ ದಾಳಿ ನಡೆಸಿದೆ.ಬೆಳಗಾದರೂ ಅರಣ್ಯ ಸೇರದೆ ನಾಡಿನಲ್ಲೇ ಬೀಡು
Read More

ಇರ್ವಿನ್ ರಸ್ತೆ ಮಸೀದಿ ಸಮಸ್ಯೆಗೆ ಪರಿಹಾರ…ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮಸೀದಿ ಗೋಪುರ…ತೆರವಿಗೆ ಮುಂದಾದ ಮಸೀದಿ ಸಿಬ್ಬಂದಿ…

ಇರ್ವಿನ್ ರಸ್ತೆ ಮಸೀದಿ ಸಮಸ್ಯೆಗೆ ಪರಿಹಾರ…ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮಸೀದಿ ಗೋಪುರ…ತೆರವಿಗೆ ಮುಂದಾದ ಮಸೀದಿ ಸಿಬ್ಬಂದಿ… ಮೈಸೂರು,ಆಗಸ್ಟ್12,Tv10 ಕನ್ನಡಮೈಸೂರಿನಲ್ಲಿ ರಸ್ತೆ ಅಗಲಿಕರಣಕ್ಕೆ‌ ಸಮಸ್ಯೆಯಾಗಿದ್ದ ಮಸೀದಿ ಗೋಪುರ ತೆರವಿಗೆ ಹಸಿರಿ ನಿಶಾನೆ ದೊರೆತಿದೆ.ಮಾತುಕತೆ ಮೂಲಕ ಸಮಸ್ಯೆ ಬಗೆಹರಿದಿದೆ.ಮೈಸೂರಿನ ಇರ್ವಿನ್ ರಸ್ತೆಯ ಮಸೀದಿರಸ್ತೆ ಅಗಲೀಕರಣಕ್ಕೆ ಮಸೀದಿಯ ಎರಡು ಗೋಪುರ ಅಡ್ಡಿಯಾಗಿತ್ತು.ಈ ಸಂಬಂಧ ರಸ್ತೆ ಅಗಲಿಕರಣ ನೆನೆಗುದಿಗೆ ಬಿದ್ದಿತ್ತು.ಹೈಕೋರ್ಟ್ ಸಹಾ ಗೋಪುರ ತೆರವುಗೊಳಿಸುವಂತೆ ಆದೇಶ ನೀಡಿತ್ತು.ಸದ್ಯ ಗೋಪುರ ತೆರವುಗೊಳಿಸಲು ಒಪ್ಪಿಗೆ ದೊರೆತಿದೆ.ಮಾತುಕತೆ ಮೂಲಕ ಸಮಸ್ಯೆಗೆ
Read More

ಬರ್ಥ್ ಡೇ ದಿನವೇ ಉಪನ್ಯಾಸಕಿ ಡೆತ್ ನೋಟ್ ಬರೆದು ಸೂಸೈಡ್…

ಬರ್ಥ್ ಡೇ ದಿನವೇ ಉಪನ್ಯಾಸಕಿ ಡೆತ್ ನೋಟ್ ಬರೆದು ಸೂಸೈಡ್… ಚಾಮರಾಜನಗರ,ಆಗಸ್ಟ್9,Tv10 ಕನ್ನಡಹುಟ್ಟುಹಬ್ಬದ ದಿನವೇ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ (26) ಮೃತ ದುರ್ದೈವಿ. ಚಾಮರಾಜನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಇವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹಾಸ್ಟೆಲ್ ವಾರ್ಡನ್ ಜೊತೆಯೇ ರೂಂನಲ್ಲಿದ್ದ ಚಂದನಾ,ಬೆಳಗ್ಗೆ ತಿಂಡಿ ತಿನ್ನಲು ನಿರಾಕರಿಸಿದ್ದರೆಂದು ಹೇಳಲಾಗಿದೆ. ನಂತರ ಸ್ವಲ್ಪ ಹೊತ್ತಿನಲ್ಲೇ ನೇಣಿಗೆ ಶರಣಾಗಿದ್ದಾರೆ.ಮಾನಸಿಕ ಒತ್ತಡದಿಂದ
Read More

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಂಪುರ ಕಪಿಲಾ ನದಿ ಸೇತುವೆ…ಅಧಿಕಾರಿಗಳು,ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರ ಆಕ್ರೋಷ…

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಂಪುರ ಕಪಿಲಾ ನದಿ ಸೇತುವೆ…ಅಧಿಕಾರಿಗಳು,ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರ ಆಕ್ರೋಷ… ನಂಜನಗೂಡು,ಆಗಸ್ಟ್9,Tv10 ಕನ್ನಡಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಂಜನಗೂಡು ತಾಲೂಕು ಹುಲ್ಲಹಳ್ಳಿ ಬಳಿಯ ರಾಂಪುರ ಕಪಿಲಾ ನದಿ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಳೆದ 2 ವರ್ಷಗಳು ಪ್ರವಾಹದ ರಭಸಕ್ಕೆ ಸಿಲುಕಿದ ಸೇತುವೆ ಶಿಥಿಲಗೊಂಡಿದೆ.ಕೆಲವೆಡೆ ಬಿರುಕು ಬಿಟ್ಟಿದೆ. ಸೇತುವೆ ಮೇಲಿನ ರಸ್ತೆ ಹಳ್ಳಕೊಳ್ಳಗಳಿಂದ ತುಂಬಿದ್ದು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.ಭಾರಿ ವಾಹನಗಳು ಸಂಚರಿಸಿದರೆ ಸೇತುವೆ ಅಲುಗಾಡುತ್ತಿದೆ ಎಂದು ಆರೋಪಿಸುವ
Read More

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಅಪ್ರಾಪ್ತ ಮಗನೇ ಹಂತಕ…

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಅಪ್ರಾಪ್ತ ಮಗನೇ ಹಂತಕ… ಮೈಸೂರು,ಆಗಸ್ಟ್9,Tv10 ಕನ್ನಡಮೈಸೂರಿನ ಬೃಂದಾವನ ಬಡಾವಣೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ ಟ್ವಿಸ್ಟ್ ದೊರೆತಿದೆ.ಸ್ವಂತ ಮಗನೇ ಹಂತಕನಾಗಿರುವ ಶಾಕಿಂಗ್ ನ್ಯೂಸ್ ಬೆಳಕಿಗೆ ಬಂದಿದೆ.16 ವರ್ಷದ ಅಪ್ರಾಪ್ತ ತಂದೆಯನ್ನ ಕೊಂದು ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ್ದಾನೆ.ಸಧ್ಯ ಪೊಲೀಸರು ನಡೆಸಿದ ತೀವ್ರ ವಿಚಾರಣೆಯಲ್ಲಿ ಅಪ್ರಾಪ್ತ ಪುತ್ರನೇ ಹಂತಕ ಎಂಬ ವಿಚಾರ ಬೆಳಕಿಗೆ ಬಂದಿದೆ. ನಿನ್ನೆ ಸೋಮವಾರ ಹಾಡುಹಗಲೇ ಮನೆಯಲ್ಲಿದ್ದ ರಿಯಲ್ ಎಸ್ಟೇಟ್
Read More