ಮೈಸೂರು ವಿ.ವಿ ಪ್ರಾಧ್ಯಾಪಕಿ ವಿರುದ್ದ ಪಿಹೆಚ್ಡಿ ವಿಧ್ಯಾರ್ಥಿನಿಯಿಂದ ದೂರು…ಜಾತಿ ನಿಂದನೆ,ಮಾನಸಿಕ ಕಿರುಕುಳ ಆರೋಪ…
ಮೈಸೂರು,ನ30,Tv10 ಕನ್ನಡ ಮೈಸೂರು ವಿವಿ ಪ್ರಾಧ್ಯಾಪಕಿ ವಿರುದ್ದ ಪಿಎಚ್ಡಿ ವಿದ್ಯಾರ್ಥಿನಿಜಾತಿ ನಿಂದನೆ, ಮಾನಸಿಕ ಕಿರುಕುಳ ಆರೋಪದ ಮೇಲೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮಾನಸ ಗಂಗೋತ್ರಿ ಮೈಕ್ರೋ ಬಯೋಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ. ಶುಭಾ ಗೋಪಲ್ ವಿರುದ್ದ ದೂರು ದಾಖಲಾಗಿದೆ.ಪ್ರೊ. ಶುಭಾ ಗೋಪಲ್ ಬಳಿ ಫೆಲೋಶಿಪ್ ಅಡಿಯಲ್ಲಿ ವಿಧ್ಯಾರ್ಥಿ ಪಿಎಚ್ಡಿ ಮಾಡುತ್ತಿದ್ದರು.ನನ್ನ ಮನೆಯ ಟಾಯ್ಲೆಟ್ ತೊಳೆಯಬೇಕು, ಕಾಲಿಗೆ ಚಪ್ಪಲಿ ಹಾಕಿಸಿಕೊಂಡು ಜಾತಿ ನಿಂದನೆ ಮಾಡುತ್ತಿದ್ದರೆಂದು ಆರೋಪ ಮಾಡಿದ್ದಾರದ.ಫೆಲೋಶಿಪ್ ಬಿಲ್ಗೆ ಸಹಿ
Read More