ಸಿಂಹಾಸನ ಜೋಡಣೆ ಕಾರ್ಯ ಪೂರ್ಣ…ಅ15 ಕ್ಕೆ ಖಾಸಗಿ ದರ್ಬಾರ್…
ಮೈಸೂರು,ಅ9,Tv10 ಕನ್ನಡ ಮೈಸೂರು ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಪೂರ್ಣಗೊಂಡಿದೆ.ಶಾಸ್ತ್ರೋಕ್ತವಾಗಿ ರತ್ನಖಚಿತ ಸಿಂಹಾಸನವನ್ನ ಜೋಡಿಸಲಾಗಿದೆ.ಈ ಮೂಲಕ ಮೈಸೂರು ಅರಮನೆಯಲ್ಲಿ ನವರಾತ್ರಿ ಸಿದ್ದತೆ ಆರಂಭವಾಗಿದೆ.ಅ 15ಕ್ಕೆ ನವರಾತ್ರಿ ಮೊದಲ ದಿನ ಖಾಸಗಿ ದರ್ಬಾರ್ ನಡೆಯಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ…
Read More