ಮೈಸೂರು ಜಿಲ್ಲೆ ಎಸ್ಪಿ ಆರ್.ಚೇತನ್ ವರ್ಗಾವಣೆ…ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ನೇಮಕ…
ಮೈಸೂರು ಜಿಲ್ಲೆ ಎಸ್ಪಿ ಆರ್.ಚೇತನ್ ವರ್ಗಾವಣೆ…ನೂತನ ಎಸ್ಪಿಯಾಗಿ ಸೀಮಾ ಲಟ್ಕರ್ ನೇಮಕ… ಮೈಸೂರು,ಡಿ21,Tv10 ಕನ್ನಡಮೈಸೂರು ಜಿಲ್ಲೆ ಎಸ್ಪಿ ಆರ್.ಚೇತನ್ ವರ್ಗಾವಣೆಯಾಗಿದ್ದಾರೆ.ಚೇತನ್ ರವರ ಸ್ಥಳಕ್ಕೆ ಸೀಮಾ ಲಟ್ಕರ್ ರವರನ್ನ ನೇಮಕ ಮಾಡಲಾಗಿದೆ.ಆರ್.ಚೇತನ್ ರನ್ನ ಗುಪ್ತಚರ ಇಲಾಖೆ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.ಬೆಂಗಳೂರು ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೀಮಾ ಲಟ್ಕರ್ ರವರು ಮೈಸೂರು ಜಿಲ್ಲೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ…
Read More