ಖಾಸಗಿ ಕಂಪನಿ ಸಲಹೆ ಮೇರೆಗೆ ಶೇರ್ ಮಾರ್ಕೆಟ್ ನಲ್ಲಿ ಹಣಹೂಡಿಕೆ…ಗೃಹಿಣಿಗೆ 33 ಲಕ್ಷ ವಂಚನೆ…
ಮೈಸೂರು,ಫೆ27,Tv10 ಕನ್ನಡ ಇನ್ಸ್ಟಾಗ್ರಾಮ್ ಮೂಲಕ ವಾಟ್ಸಾಪ್ ಗ್ರೂಪ್ ಗೆ ಸೇರಿದ ಗೃಹಿಣಿಯೊಬ್ಬರು ಅವರ ಸಲಹೆ ಸೂಚನೆ ಮೇರೆಗೆ ಶೇರ್ ಗಳ ಮೇಲೆ ಹೂಡಿದ ಹಣ ವಂಚನೆಯಾಗಿದೆ.ಮೈಸೂರಿನ ನಿವೇದಿತಾನಗರ ನಿವಾಸಿ ಮಹಾಲಕ್ಷ್ಮಿ 33,11,164/- ರೂ ಹಣ ಕಳೆದುಕೊಂಡಿದ್ದಾರೆ.ಇನ್ಸ್ಟಾಗ್ರಾಂ ಲಿಂಕ್ ಕ್ಲಿಕ್ ಮಾಡಿ Mining potential what’s up ಗ್ರೂಪ್ ಸೇರಿದ್ದಾರೆ.ಇವರ ಸಲಹೆ ಸೂಚನೆ ಮೇರೆಗೆ demat ಅಕೌಂಟ್ ನಲ್ಲಿ ಶೇರ್ ಗಳನ್ನ ಖರೀದಿಸಲು ಸಾಧ್ಯವಾಗಿಲ್ಲ.ಕಾರಣ skyrim capital institution ಎಂಬ ಕಂಪನಿಯಲ್ಲಿ
Read More