ನನ್ನ ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ…ಈಗಿರೋ ಎರಡು ದಿನಾಂಕ ತಪ್ಪು…ಇದ್ರಲ್ಲಿ ನನಗೆ ಆಸಕ್ತಿ
ಮೈಸೂರು,ಆ12,Tv10 ಕನ್ನಡ ಹುಟ್ಟಹಬ್ಬ ವಿಚಾರದಲ್ಲಿ ಸ್ವತಃ ಸಿದ್ದರಾಮಯ್ಯ ರವರೇ ಸ್ಪಷ್ಟನೆ ನೀಡಿದ್ದಾರೆ.ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು
Read More