Tv10 ಇಂಪ್ಯಾಕ್ಟ್…ತ್ಯಾಜ್ಯಮುಕ್ತವಾದ ನುಗುನಾಲೆ…ಕೊನೆಗೂ ಎಚ್ಚೆತ್ತ ಅಧಿಕಾರಿಗಳು…
ನಂಜನಗೂಡು,ಫೆ5,Tv10 ಕನ್ನಡ ಕೊನೆಗೂ ನಂಜನಗೂಡು ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ತ್ಯಾಜ್ಯ ಹಾಗೂ ಮಧ್ಯದ ಪ್ಯಾಕೆಟ್ ಗಳಿಂದ ತುಂಬಿತುಳುಕುತ್ತಿದ್ದ ನುಗು ನಾಲೆಯನ್ನ ಸ್ವಚ್ಛಗೊಳಿಸಿದ್ದಾರೆ.Tv10
Read More