ಬಿರುಗಾಳಿಗೆ ಉರುಳಿಬಿದ್ದ ಭಾರಿ ಮರ…5 ವಿದ್ಯುತ್ ಕಂಬಗಳಿಗೆ ಹಾನಿ…
- TV10 Kannada Exclusive
- July 21, 2023
- No Comment
- 78
ಹುಣಸೂರು,ಜು21,Tv10 ಕನ್ನಡ
ಬಿರುಗಾಳಿ ಹಿನ್ನಲೆ ಭಾರಿ ಮರ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದೆ.ಪರಿಣಾಮ 5 ವಿದ್ಯುತ್ ಕಂಬಗಳು ಧರೆಗುರುಳಿದೆ.ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅನಾಹುತ ತಪ್ಪಿಸಲಾಗಿದೆ.ಹುಣಸೂರು ತಾಲೂಕು ತೆಂಕನಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಿ ಉರುಳಿಬಿದ್ದ ಮರವನ್ನ ತೆರುವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ…