
ಸಿಟಿ ಲೈಟ್ಸ್ ತಂಡದಿಂದ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ ಆಚರಣೆ…
- TV10 Kannada Exclusive
- March 17, 2025
- No Comment
- 54
ಬೆಂಗಳೂರು,ಮಾ17,Tv10 ಕನ್ನಡ
ಬೆಂಗಳೂರಿನ ಗುಬ್ಬಿ ವೀರಣ್ಣ ಕಲಾ ಮಂಟಪದಲ್ಲಿ ಸಿಟಿ ಲೈಟ್ಸ್ ಚಿತ್ರೀಕರಣ ನಡೆಯುವ ಸಂಧರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ ಹುಟ್ಟು ಹಬ್ಬವನ್ನ ಆಚರಿಸಲಾಯಿತು. ಕೇಕ್ ಕಟ್ ಮಾಡುವ ಮೂಲಕ ತಂಡ ಸಂಭ್ರಮಿಸಿತು.
ನಿರ್ದೇಶಕರು ಹಾಗೂ ನಟರಾದ ದುನಿಯಾ ವಿಜಿ ಹಾಗೂ ಅವರ ಪುತ್ರಿ ಮೋನಿಷಾ ರವರು ಹಾಗೂ ಚಿತ್ರತಂಡ ಸಾಥ್ ನೀಡಿತು…