ಕಾವೇರಿ,ಕಪಿಲೆ ಆರ್ಭಟ…ಇಡೀ ಗ್ರಾಮವೇ ಜಲಾವೃತ…ಜನಜೀವನ ಅಸ್ತವ್ಯಸ್ತ…ನೆರವಿಗೆ ಧಾವಿಸಿದ ಜಿಲ್ಲಾಡಳಿತ…
ಮೈಸೂರು,ಆ1,Tv10 ಕನ್ನಡ ಕಾವೇರಿ,ಕಪಿಲೆ ಪ್ರವಾಹಕ್ಕೆ ಟಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ನದಿ ಪಾತ್ರದಲ್ಲಿರುವ ತಡಿಮಾಲಂಗಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.ಜನಜೀವನ ಅಸ್ತವ್ಯಸ್ಥವಾಗಿದೆ.
Read More