ರೆಸಾರ್ಟ್ಸ ನಲ್ಲಿ ತಂಗಿದ್ದ ಗ್ರಾ.ಪಂ.ಸದಸ್ಯ ಅನುಮಾನಾಸ್ಪದ ಸಾವು…
ಮೈಸೂರು,ಜುಲೈ26,Tv10 ಕನ್ನಡ ಅಧ್ಯಕ್ಷರ ಚುನಾವಣೆ ಹಿನ್ನಲೆ ರೆಸಾರ್ಟ್ಸ್ ನಲ್ಲಿ ತಂಗಿದ್ದ ಗ್ರಾ.ಪಂ ಸದಸ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.ಸತೀಶ್ (34) ಮೃತಪಟ್ಟ ಗ್ರಾಮಪಂಚಾಯ್ತಿ
Read More