ಬೀದಿ ಬದಿಯಲ್ಲಿ ಸತ್ತುಬಿದ್ದ ಹಸು…ಮಾಲೀಕ ನಾಪತ್ತೆ…ಅಧಿಕಾರಿಗಳು ಮೌನ…
ಮೈಸೂರು,ಆ13,Tv10 ಕನ್ನಡ ಬೀದಿ ಬದಿಯಲ್ಲಿ ಸಾಕಿದ ಹಸು ಸತ್ತುಬಿದ್ದಿದ್ದರೂ ಮಾಲೀಕ ಇತ್ತ ತಿರುಗಿ ನೋಡಿಲ್ಲ.ಹಸು ಸತ್ತು ಗಂಟೆಗಳು ಉರುಳಿದರೂ ಪಾಲಿಕೆ ಸಿಬ್ಬಂದಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ತಿರುಗಿ ನೋಡಿಲ್ಲ.ಇದರ ಮಾಲೀಕನೂ ಇತ್ತ ಬಂದಿಲ್ಲ.ಮೈಸೂರಿನ ಮಂಜುನಾಥಪುರಂ ನ ಕೆಂಪೇಗೌಡ ಕಲ್ಯಾಣ ಮಂಟಪದ ಬಳಿ ಹಸು
Read More