ಗೌರಿ ಹಬ್ಬ ಸಂಭ್ರಮ…ಪೌರಕಾರ್ಮಿಕರಿಗೆ ಬಾಗಿನ…
ಮೈಸೂರು,ಸೆ6,Tv10 ಕನ್ನಡಒಂದೆಡೆ ನಾಡಿನ ಜನತೆ ಗೌರಿಹಬ್ಬದ ಸಡಗರ ಸಂಭ್ರಮದಲ್ಲಿ ಮುಳುಗಿದ್ದಾರೆ.ಮತ್ತೊಂದೆಡೆ ನಾಗರೀಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳಾ ಪೌರಕಾರ್ಮಿಕರನ್ನ ಸ್ಮರಿಸಿದ ವಾರ್ಡ್ ನಂ 55 ರ ಮಾಜಿ ಕಾರ್ಪೊರೇಟರ್ ಮಾ.ವಿ.ರಾಮ್ ಪ್ರಸಾದ್ ಬಾಗಿನ ನೀಡಿ ಗೌರವಿಸಿದ್ದಾರೆ.ಮಹಿಳೆಯರಿಗೆ ವಿಶೇಷ ಹಬ್ಬವಾದ ಇಂದು
Read More