ಮಹಿಳೆ ಮೇಲೆ ಕಾಡಾನೆ ದಾಳಿ…ಗಾಯಾಳು ಆಸ್ಪತ್ರೆಗೆ ರವಾನೆ…
ಮಹಿಳೆ ಮೇಲೆ ಕಾಡಾನೆ ದಾಳಿ…ಗಾಯಾಳು ಆಸ್ಪತ್ರೆಗೆ ರವಾನೆ… ಹುಣಸೂರು,ಡಿ16,Tv10 ಕನ್ನಡಕಾಡಿನಿಂದ ನಾಡಿಗೆ ಬಂದ ಕಾಡಾನೆ ರೈತ ಮಹಿಳೆ ಮೇಲೆ ದಾಳಿ ನಡೆಸಿದೆ. ಜಮೀನಿನತ್ತ ತೆರಳುತ್ತಿದ್ದ ವೇಳೆ ದಾಳಿ ಮಾಡಿದೆ.ಬೆಳ್ಳಂಬೆಳಗ್ಗೆ ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮಕ್ಕೆ ಎಂಟ್ರಿ ನೀಡಿದ ಕಾಡಾನೆಯನ್ನ ಗ್ರಾಮಸ್ಥರು ಕೂಗಾಡಿ
Read More