ಪತ್ನಿಗೆ ಮೆಸೇಜ್ ಮಾಡಿದ ಸ್ನೇಹಿತ ಮಟ್ಯಾಷ್…24 ಗಂಟೆಯಲ್ಲಿ ಆರೋಪಿ ಅಂದರ್…
ಪತ್ನಿಗೆ ಮೆಸೇಜ್ ಮಾಡಿದ ಸ್ನೇಹಿತ ಮಟ್ಯಾಷ್…24 ಗಂಟೆಯಲ್ಲಿ ಆರೋಪಿ ಅಂದರ್… ಮೈಸೂರು,ಜ2,Tv10 ಕನ್ನಡಸ್ನೇಹಿತನ ಪತ್ನಿಗೆ ಮೆಸೇಜ್ ಮಾಡಿ ಕೊಲೆಯಾದ ಪ್ರಕರಣದ ಆರೋಪಿಯನ್ನ 24 ಗಂಟೆ ಒಳಗೆ ಬಂಧಿಸುವಲ್ಲಿ ವಿಜಯನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಲೋಕೇಶ್ ಬಂಧಿತ ಆರೋಪಿ.ದರ್ಶನ್ ಸ್ನೇಹಿತನಿಂದಲೇ ಕೊಲೆಯಾದ ದುರ್ದೈವಿ.
Read More