ಪತ್ನಿಯ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟ ಪತಿ…ನ್ಯಾಯಕ್ಕಾಗಿ ಸೆನ್ ಪೊಲೀಸರ ಮೊರೆ…
ಮೈಸೂರು,ಜ2,Tv10 ಕನ್ನಡಹೆಂಡತಿ ಮೇಲಿನ ಸಿಟ್ಟು ತೀರಿಸಿಕೊಳ್ಳಲು ಪತಿರಾಯ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರ ನಿವಾಸಿ ಉಮ್ಮೆಹನಿ ಎಂಬುವರು ಪತಿ ಅಬ್ದುಲ್
Read More