ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ…
ನಿಯಂತ್ರಣ ತಪ್ಪಿ ಉರುಳಿದ ಬೈಕ್…ಸವಾರ ಸಾವು…ಹಿಂಬದಿ ಸವಾರನಿಗೆ ಗಾಯ… ಮೈಸೂರು,ಡಿ12,Tv10 ಕನ್ನಡನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡ ಘಟನೆ ಮೈಸೂರಿನ ಬನ್ನಿಮಂಟಪದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೈಲಾಸಪುರಂ ನಿವಾಸಿ ಸೋಮು(50)
Read More