ಲವರ್ ಗೆ ಮೆಸೇಜ್ ಮಾಡಿದ ರೂಂ ಮೇಟ್ ಗೆ ಚಾಕು ಇರಿತ…ಆರೋಪಿ ಸರೆಗೆ ಪೊಲೀಸರ ಬಲೆ…
ಮೈಸೂರು,ಜೂ1,Tv10 ಕನ್ನಡಲವರ್ ಗೆ ಮೆಸೇಜ್ ಮಾಡಿದ ರೂಂ ಮೇಟ್ ಗೆ ಚಾಕುವಿನಿಂದ ಇರಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಚಾಕುವಿನಿಂದ ಇರಿದ ಆರೋಪಿ ಶ್ರೇಯಸ್ ಬಂಧನಕ್ಕಾಗಿ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಬಲೆ ಬೀಸಿದ್ದಾರೆ.ಗಾಯಗೊಂಡ ರೂಂ ಮೇಟ್ ಶಿವಕುಮಾರ್ ಪ್ರಾಣಾಪಾಯದಿಂದ
Read More